ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಶುಕ್ಲಪಕ್ಷ, ತ್ರಯೋದಶಿ,ಚತುರ್ದಶಿ,
ವಾರ:- ಗುರುವಾರ,ರಾಹುಕಾಲ 02:05 ರಿಂದ 3.34
ಗುಳಿಕಕಾಲ 09:38 ರಿಂದ 11:07
ಯಮಗಂಡಕಾಲ 6.41 ರಿಂದ 08:09
ಮೇಷ: ಕೆಲಸ ಕಾರ್ಯದಲ್ಲಿ ತೊಂದರೆ,ಕುಟುಂಬದಿಂದ ಸಹಕಾರ,ಅನಿರೀಕ್ಷಿತ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ,ಆರೋಗ್ಯದಲ್ಲಿ ವ್ಯತ್ಯಾಸ,ಮಿಶ್ರ ಫಲ.
ವೃಷಭ: ಈ ದಿನ ಮಿಶ್ರ ಫಲ,ದುಶ್ಚಟಗಳಿಂದ ತೊಂದರೆ, ಧನಾಗಮನ, ಸೋದರ ಮಾವನಿಂದ ಸಹಕಾರ, ಕುಟುಂಬದಲ್ಲಿ ಕಿರಿ-ಕಿರಿ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ
ಮಿಥುನ: ವ್ಯಾಪಾರಿಗಳಿಗೆ ತೊಂದರೆ,ಅಧಿಕ ಖರ್ಚು, ಸೋಲು ನಷ್ಟ ನಿರಾಸೆ, ಶತ್ರು ಧಮನ, ಬಂಧುಗಳು ದೂರ, ಮಾತಿನಿಂದ ಸಮಸ್ಯೆ, ದುಃಸ್ವಪ್ನಗಳು, ಅನಾರೋಗ್ಯ ಸಮಸ್ಯೆ,ಮಿಶ್ರ ಫಲ.
ಕಟಕ: ಈ ದಿನ ಆರ್ಥಿಕಬೆಳವಣಿಗೆ, ನೆಮ್ಮದಿ ಭಂಗ, ಸ್ಥಿರಾಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯದಲ್ಲಿ ಏರುಪೇರು, ಅವಕಾಶ ವಂಚಿತರಾಗುವಿರಿ, ಉದ್ಯೋಗ ನಷ್ಟ,ನಿರಾಸೆ,ಆರೋಗ್ಯ ಸುಧಾರಣೆ.
ಸಿಂಹ: ಮಕ್ಕಳಿಂದ ಧನಾಗಮನ, ಪ್ರೀತಿ ವಿಶ್ವಾಸಗಳಿಗೆ ಪೆಟ್ಟು, ಹಿಂದೆ ಮಾಡಿದ ತಪ್ಪು ಕಾಡುವುದು, ಕುಟುಂಬದೊಂದಿಗೆ ವಾಗ್ವಾದ, ದುರ್ವಾರ್ತೆಗಳು, ಪ್ರಯಾಣದಲ್ಲಿ ಕಿರಿಕಿರಿ,ಆರೋಗ್ಯ ಉತ್ತಮ.
ಕನ್ಯಾ: ಬಂಧು ಬಾಂಧವರಿಂದ ಅನುಕೂಲ, ಅನಾರೋಗ್ಯ ಸಮಸ್ಯೆ, ಮಾಟ ಮಂತ್ರ ತಂತ್ರದ ಆತಂಕ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿಗಾಗಿ ಸಾಲ, ಸ್ಥಿರಾಸ್ತಿ ವಾಹನ ನಷ್ಟ, ತಾಯಿಯೊಂದಿಗೆ ಮನಸ್ತಾಪ, ಬುದ್ಧಿ ಚಂಚಲತೆ
ತುಲಾ: ಸಂಗತಿಯಲ್ಲಿ ಉಡಾಫೆತನ, ಬೇಸರ ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಹಿನ್ನಡೆ, ಸ್ಥಿರಾಸ್ತಿ ನಷ್ಟ, ಅನಾರೋಗ್ಯ ಸಮಸ್ಯೆ, ಮಕ್ಕಳಿಂದ ಭಾದೆ, ಮಕ್ಕಳಲ್ಲಿ ವಿದೇಶ ಪ್ರಯಾಣದ ಕನಸು, ವಾಹನ ಚಾಲನೆಯಲ್ಲಿ ಜಾಗ್ರತೆ
ವೃಶ್ಚಿಕ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯ ಕಿರಿಕಿರಿ, ಅನಾರೋಗ್ಯಕ್ಕೆ ಮದ್ದು, ದೀರ್ಘಕಾಲದ ಸಮಸ್ಯೆಗೆ ಮುಕ್ತಿ
ಧನಸು: ತೊಂದರೆ ಮತ್ತು ನಷ್ಟಗಳು, ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿ ಶತ್ರು ಆಗುವರು, ಆರೋಗ್ಯ ವ್ಯತ್ಯಾಸದಿಂದ ಭಾದೆ, ಆರ್ಥಿಕ ಸಹಾಯ ಸಿಗುವುದು ಕಷ್ಟ
ಮಕರ: ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಿರೀಕ್ಷಿತ ಸೋಲು, ನಷ್ಟ ನಿರಾಸೆ, ಅಪವಾದಗಳಿಂದ ವಿಚಲಿತರಾಗುವಿರಿ, ಸ್ತ್ರೀಯರಿಂದ ಭಾದೆ
ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋರ್ಟ್, ಸ್ಟೇಷನ್ಗೆ ಅಲೆದಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಅವಕಾಶಗಳು, ಸೋಲುಗಳನ್ನು ಮೆಟ್ಟಿನಿಲ್ಲುವ ಧೈರ್ಯ, ಮಿತ್ರರಿಂದ ಉದ್ಯೋಗದ ಭರವಸೆ, ಆರೋಗ್ಯ ಸಮಸ್ಯೆ
ಮೀನ: ಕುಟುಂಬದಲ್ಲಿ ಕಲಹ, ಬೇಸರ, ಆಸ್ತಿ ಸಮಸ್ಯೆ ಬಗೆಹರಿಯುವುದು, ಅಧಿಕ ಖರ್ಚು, ದೈವನಿಂದನೆ, ಒಂಟಿತನ ಇಷ್ಟಪಡುವರು, ದುಃಸ್ವಪ್ನಗಳು, ಉದ್ಯೋಗ ಕಳೆದುಕೊಳ್ಳುವ ಆತಂಕ, ಸ್ಥಾನ ಪಲ್ಲಟದಿಂದ ತೊಂದರೆ,ಮಿಶ್ರ ಫಲ.