BREAKING NEWS
Search

ತಪ್ಪು ಮಾಹಿತಿ ನೀಡಿರುವುದಕ್ಕೆ ಕ್ಷಮೆ ಕೇಳುತ್ತೇವೆ.

414

ಬೆಂಗಳೂರು:- ಗ್ರಾಮ ಪಂಚಾಯ್ತಿ ಚುನಾವಣೆ ದಿನಾಂಕ ಘೋಷಣೆಯಾದ ಕುರಿತು ಕನ್ನಡ ವಾಣಿ.ನ್ಯೂಸ್ ಪತ್ರಿಕೆಯಲ್ಲಿ ಇಂದು ಪ್ರಕಟವಾದ ಸುದ್ದಿಯು ಸತ್ಯಕ್ಕೆ ದೂರವಾಗಿರುತ್ತದೆ.

ಚುನಾವಣಾ ಆಯೋಗದಿಂದ ಯಾವುದೇ ದಿನಾಂಕ ಘೋಷಣೆಯಾಗಿರುವುದಿಲ್ಲ.
ನಮಗೆ ಬಂದ ಮಾಹಿತಿಯು ಸುಳ್ಳಾಗಿದ್ದು ಚುನಾವಣಾ ಆಯೋಗದಿಂದ ಬಂದಿದೆ ಎನ್ನಲಾದ ಪತ್ರಿಕಾ ಪ್ರಕಟನೆಯ ಪ್ರತಿ ಯನ್ನು ನಂಬಿ ಯಾವುದೇ ರೀತಿಯ ಕ್ರಾಸ್ ಚಕ್ ಮಾಡದೇ ಸುದ್ದಿ ಪ್ರಕಟಿಸಿದ್ದಕ್ಕೆ ಓದುಗರಲ್ಲಿ ಕ್ಷಮೆ ಕೇಳುತ್ತೇವೆ.

ಇನ್ನುಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಿ ಪರಾಮರ್ಶಿಸಿ ಸುದ್ದಿಗಳನ್ನು ಪ್ರಕಟಿಸಲಾಗುವುದು.

—ಸಂಪಾದಕರು.ಕನ್ನಡವಾಣಿ.ನ್ಯೂಸ್.




Leave a Reply

Your email address will not be published. Required fields are marked *