BREAKING NEWS
Search

ಶಿರಸಿ:ವಿದ್ಯುತ್ ಶಾಕ್ ಗೆ ಎಮ್ಮೆಗಳು ಸಾವು!

191

ವಿದ್ಯುತ್ ಸ್ಪರ್ಶಿಸಿ ಎಮ್ಮೆಗಳು ಮೃತಪಟ್ಟ ಘಟನೆ ಉ.ಕನ್ನಡದ ಮುಂಡಗೋಡಿನ ಅರಶಿಣಗೇರಿ ಕಾಲನಿಯಲ್ಲಿ ನಡೆದಿದೆ. ಇಲ್ಲಿನ ಅರಣ್ಯಕ್ಕೆ ಹಾಕಿದ್ದ ತಂತಿ ತಗುಲಿ ಮೂಕ ಪ್ರಾಣಿಗಳು ಬಲಿ ಆಗಿವೆ.


ಸುಭಾಷ್ ಹಾಸರಂಬಿ ಎನ್ನುವವರಿಗೆ ಸೇರಿದ ಜಾನುವಾರು ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ವಿದ್ಯುತ್ ಕಂಬದ ಗೈ ತಂತಿ ಹರಿದು, ಅರಣ್ಯದ ಸುತ್ತ ಅಳವಡಿಸಿದ ತಂತಿಗೆ ತಗುಲಿದೆ. ಇದರಿಂದ ವಿದ್ಯುತ್ ಪ್ರವಹಿಸಿ ಘಟನೆ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *