ಶಟ್ಟಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಗ್ಲೋಕೋಮಾ ತಪಾಸಣಾ ಶಿಬಿರ.

526

ಕಾರವಾರ :- ಗ್ಲೋಕೋಮಾ ಹೊಂದಿರುವ ಪ್ರಥಮ ತಳಿಯ ಸಂಬಂಧಿಕರಿಗೆ ಉಚಿತ ಗ್ಲೋಕೋಮಾ ತಪಾಸಣೆಯನ್ನು 11 ಮಾರ್ಚ ನಿಂದ 18 ಮಾರ್ಚ ವರೆಗೆ ಶಟ್ಟಿ ಕಣ್ಣಿನ ಆಸ್ಪತ್ರೆ ಯಲ್ಲಿ ಉಚಿತ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ.
ತಪಾಸಣೆ ಮಾಡಿಸುವವರು ಮೊದಲು ನೊಂದಣಿ ಮಾಡಿಸುವುದು ಕಡ್ಡಾಯವಾಗಿದ್ದು ಕೆಳಗೆ ಕೊಟ್ಟಿರುವ ಸ್ಥಳ ಕ್ಕೆ ತೆರಳಿ ಇಲ್ಲವೇ ದೂರವಾಣಿ ಮೂಲಕ ಸಂಪರ್ಕಿಸಿ ನೊಂದಣಿ ಮಾಡಿಸಬಹುದು.

ಕಾರವಾರ

ಕಾರವಾರದ ಗ್ರೀನ್ ಸ್ಟ್ರೀಟ್ ನಲ್ಲಿರುವ ಆಸ್ಪತ್ರೆ ಯನ್ನು ಸಂಪರ್ಕಿಸುವವರು
ದೂರವಾಣಿ- 08382-227110 ,
ಮೊ- 9448901872.

ಇನ್ನು ಅಂಕೋಲ ಹಾಗೂ ಗೋವಾ ದಲ್ಲಿ ಸಹ ಉಚಿತ ತಪಾಸಣೆ ಶಿಬಿರ ಆಯೋಜನೆ ಮಾಡಿದ್ದು ಮುಂಗಡವಾಗಿ ನೊಂದಣಿಮಾಡಿಸುವವರಿಗೆ ಆಧ್ಯತೆ ನೀಡಲಾಗುತ್ತದೆ.

ಅಂಕೋಲಾ
ಡಾ.ಕಮಲ ಮೆಡಿಕಲ್ ಹಾಸ್ಪೆಟಲ್ ಕಾಂಪೌಂಡ್,
ಸುಂದರ ನಾರಾಯಣ ಟೆಂಪಲ್ ರೋಡ್ ,ಅಂಕೋಲ.
ದೂರವಾಣಿ- 08388-230300,
ಮೊ.6362114806.

ಗೋವಾ ( ಕಾಣಕೋಣ)
ಮನೋರಾಜ ದಿವಾ ಬಿಲ್ಡಿಂಗ್ ಚೌಡಿ ವಿಲೆಜ್,ಕಾಣಕೋಣ .ಗೋವಾ.
ದೂರವಾಣಿ:- 08322-644057
ಮೊ.-9113035881

ಕೊವಿಡ್ ಲಸಿಕೆ ಗೆ ಸಂಪರ್ಕಿಸಿ :-

 Free Glaucoma screening karwar Shetty Eye Hospitalನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ