BREAKING NEWS
Search

ಅಕ್ಟೋಬರ್ 1 ರಿಂದ 9 ರ ತನಕ ಈ 8 ರಾಶಿಯವರಿಗೆ ಗಜಕೇಸರಿ ಯೋಗ ಮತ್ತು ಮುಟ್ಟಿದ್ದೆಲ್ಲ ಚಿನ್ನ!

931

ಜೀವನದಲ್ಲಿ ಆಗುವ ಎಲ್ಲಾ ಕೆಡಕು ಮತ್ತು ಒಳಿತುಗಳಿಗೆ ನಮ್ಮ ರಾಶಿಚಕ್ರದಲ್ಲಿ ಆಗುವ ಬದಲಾವಣೆಗಳೇ ಕಾರಣ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

ರಾಶಿ ಚಕ್ರದಲ್ಲಿ ಬದಲಾವಣೆ ಆದಂತೆ ನಮ್ಮ ಜೀವನದಲ್ಲಿ ಕೂಡ ಏರುಪೇರುಗಳಾಗುತ್ತದೆ.

ರಾಶಿ ಚಕ್ರದಲ್ಲಿ ಆಗುವ ಬದಲಾವಣೆಯಿಂದ ಒಂದು ರಾಶಿಯವರಿಗೆ ಒಳಿತಾದರೆ ಇನ್ನೊಂದು ರಾಶಿಯವರಿಗೆ ಕೆಡಕಾಗುತ್ತದೆ.

ಇದೆ ಅಕ್ಟೋಬರ್ 1 ನೇ ತಾರೀಕಿನಿಂದ 9 ನೇ ತಾರೀಕಿನ ತನಕ ಈ 8 ರಾಶಿಗಳಿಗೆ ಬಹಳ ಒಳ್ಳೆಯ ಕಾಲ ಇದೆ ಮತ್ತು ರಾಜಯೋಗ ಇದೆ ಎಂದು
ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹಾಗಾದರೆ ಆ ರಾಜಯೋಗ ಇರುವ ಆ 8 ರಾಶಿಗಳು ಯಾವುದು ಅಂತ ನಾವು ಈಗ ನಿಮಗೆ ತಿಳಿಸಿಕೊಡುತ್ತೀವಿ ಪೂರ್ತಿಯಾಗಿ ನೋಡಿ.

ತುಲ ರಾಶಿ

ತುಲಾ ರಾಶಿಯವರಿಗೆ ವ್ಯವಹಾರಿಕವಾಗಿ ಬಹಳಷ್ಟು ಧನದ ಪ್ರಾಪ್ತಿಯಾಗುತ್ತದೆ ಮತ್ತು ಲಕ್ಷ್ಮಿ ದೇವಿ ಅವರಿಗೆ ಒಲಿಯಲಿದ್ದಾಳೆ ಹಾಗೆ ಅವರ ಕಷ್ಟಗಳೆಲ್ಲ ನಿವಾರಣೆಯಾಗಿ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ.

ನೀವು ಅಂದುಕೊಂಡ ಕೆಲಸಗಳು ನಿರಾಳವಾಗಿ ನೆಡೆಯುತ್ತದೆ. ಮಾಡುವ ಕೆಲಸವನ್ನ ನಿಷ್ಠೆಯಿಂದ ಮಾಡಿದರೆ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತಿರ ಮತ್ತು ಆದಷ್ಟು ಬೇಗ ಶ್ರೀಮಂತರಾಗುತ್ತೀರ. ಕುಟುಂಬದಲ್ಲಿ ನೆಮ್ಮದಿ ,ಇಚ್ಚಿಕ ಕೆಲಸದಲ್ಲಿ ಸಫಲತೆ,ವಾಹನ ಕರೀದಿ,ಆರೋಗ್ಯ ದಲ್ಲಿ ಸ್ಥಿರತೆ ಕಾಣಲಿದ್ದೀರಿ.ಉದ್ಯೋಗದಲ್ಲಿ ಹೆಸರು ಗಳಸುವಿರಿ.ಸರಕಾರಿ ಉದ್ಯೋಗಿಗಳು ಮೇಲ್ವರ್ಗದಲ್ಲಿ ಹಿಡಿತ ಸಾಧಿಸಿ ಪ್ರಶಂಸೆ ಪಡುವಿರಿ.

ಮಿಥುನ ರಾಶಿ

ಈ ರಾಶಿಯವರಿಗೆ ವ್ಯಾಪಾರದಲ್ಲಿ ಇಲ್ಲಿವರೆಗೆ ಆಗದಿರುವ ಲಾಭ ಆಗಲಿದೆ, ಇನ್ನು ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ನಿಮ್ಮ ಜೀವನವನ್ನೇ ಬದಲಾಯಿಸಲಿದೆ.

ನೀವು ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ಸ್ವಲ್ಪ ಯೋಚಿಸಿ ನಿರ್ಧಾರವನ್ನು ತೆಗದುಕೊಳ್ಳಿ ಯಾಕೆ ಅಂದರೆ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನವನ್ನ ಬದಲಾಯಿಸಲಿದೆ, ಇನ್ನು ದಿನದಲ್ಲಿ ಒಮ್ಮೆ ನಿಮ್ಮ ಇಷ್ಟ ದೇವರಿಗೆ ಪ್ರಾರ್ಥನೆಯನ್ನ ಮಾಡಿದರೆ ನಿಮಗೆ ದೇವರ ಆಶೀರ್ವಾದ ಸಿಗಲಿದೆ.

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಶತ್ರುಗಳ ಉಪಡಳ ಇಳಿಮುಖವಾಗಲಿದೆ.

ಉದ್ಯೋಗ ಪ್ರಗತಿ,ಸ್ನೇಹಿತರ ಸಹಕಾರ ಸಿಗಲಿದೆ.ಅಲ್ಪ ಏರಿಳಿತ ವಿದ್ದರೂ ಬಾದೆಯಾಗದು.

ಆರೋಗ್ಯ ಉತ್ತಮವಿದ್ದರೂ ಅಲ್ಪ ವಾಯುಬಾದೆ,ಉಷ್ಣ ಬಾದೆ ಹಾಗೂ ದೇಹದ ಕೆಳಭಾಗದಲ್ಲಿ ನೋವುಗಳು ಆಗಾಗ ಕಾಣುವುದು ಆದರೂ ದೊಡ್ಡ ತೊಂದರೆಗಳಿಲ್ಲ.

ರಾಜಕೀಯ ಕ್ಷೇತ್ರದಲ್ಲಿ ಇರುವವರು ಲಾಭ ಗಳಿಸುವರು,ಜನರ ಬೆಂಬಲ ನಿಮ್ಮ ಪಾಲಿಗೆ ಇರಲಿದೆ.
ಈ ರಾಶಿಯ ದಿನಾಂಕ 1 ರಂದು ಜನಿಸಿದವರಿಗೆ ಸುಯೋಗ ಹಾಗೂ 9 ರಂದು ಜನಿಸಿದವರಿಗೆ ಮಿಶ್ರ ಫಲ ಇವರಿಗೆ ಅಧಿಕ ಕರ್ಚು ಇದ್ದು ಬಂದ ಹಣ ಬಂದಹಾಗೆ ಹೋಗುವುದು.

ಸಿಂಹ ರಾಶಿ

ಈ ರಾಶಿಯವರು ಈ ಹಿಂದೆ ಕುಟುಂಬದಿಂದ ತೊಂದರೆ ,ಅನಾರೋಗ್ಯ ,ಕೆಲಸದಲ್ಲಿ ನಿರಾಸಕ್ತಿ , ಸೋಮಾರಿತನ ಹಾಗೂ ಬೇಡದ ಮಾತುಗಳನ್ನಾಡಿ ತೊಂದರೆಗೆ ಸಿಲುಕುತಿದ್ದರು ಆದರೇ ಈ ತಿಂಗಳಲ್ಲಿ ಇವರ ರಾಶಿ ಫಲ ಬದಲಾಗಲಿದೆ.

ಇದು ಬಹಳ ಉತ್ತಮ ಸಮಯ ಇವರಿಗೆ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ, ನಿಮಗೆ ಸಿಗುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಮತ್ತು ಕೋಪಿಸಿಕೊಳ್ಳೋದು ಕಡಿಮೆ ಮಾಡಿಕೊಂಡರೆ ಸಿಂಹರಾಶಿಯವರಿಗೆ ಈ ತಿಂಗಳು ಶುಭತರಲಿದೆ.
ವ್ಯಾಪಾರದಲ್ಲಿ ಆದ ನಷ್ಟ ಈ ತಿಂಗಳಲ್ಲಿ ತುಂಬಲಿದೆ,ಕೆಲಸದ ಕಡೆ ಗಮನ ಕೊಡಲಿದ್ದೀರಿ ,ಕುಟುಂಬದಲ್ಲಿ ತಂದೆ ,ತಾಯಿ ಆರೋಗ್ಯ ಸುಧಾರಿಸಲಿದೆ, ನಿಮ್ಮ ಮಾತಿಗೆ ಮಣ್ಣನೆ ಸಿಗಲಿದ್ದು ಗೌರವ ಪ್ರಾಪ್ತಿ ಯಾಗಲಿದೆ.

ನಿಮ್ಮ ಮುಖಂಡತ್ವ ಬಯಸುವರು,ಪತ್ನಿ ಕಿರಿಕಿರಿ ತಪ್ಪಲಿದೆ,ಮಹಿಳೆಯರಿಗೆ ಉತ್ತಮ ದಿನ. ಬ್ಯಾಂಕ್ ನಲ್ಲಿ ಮಾಡಿದ ಸಾಲದ ಕಡೆ ಗಮನ ವಹಿಸಿ ಇದು ನಿಮ್ಮ ಮಾನಸಿಕ ತೊಳಲಾಟಕ್ಕೆ ಕಾರಣವಾಗಬಹುದು.
ಉದ್ಯೋಗ ನಷ್ಟ ಹೊಂದಿದವರಿಗೆ ಅವಕಾಶ ವದಗಿ ಬರಲಿದೆ.

ಆರೋಗ್ಯ ನಿಧಾನ ಸುಧಾರಿಸುವುದು.ಹಿಂದಿಗಿಂತ ಈ ತಿಂಗಳು ಉತ್ತಮ ಫಲ ನಿಮ್ಮದಾಗಲಿದ್ದು ಪ್ರತಿ ದಿನ ವಿಘ್ನ ನಿವಾರಕ ಗಣಪತಿಗೆ ಪೂಜೆ ಮಾಡಿ.

ವೃಶ್ಚಿಕ ರಾಶಿ /ಮೀನಾ ರಾಶಿ

ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಹಣದ ಲಾಭ ಆಗಲಿದೆ ಹಾಗೆ ನೀವು ವ್ಯವಸಾಯದ ಕೆಲಸ ಮಾಡುತಿದ್ದರೆ ಅದು ನಿಮಗೆ ಉತ್ತಮ ಲಾಭ ತರಲಿದೆ.

ಹೆಚ್ಚಿನ ಗಳಿಕೆಗೆ ಇದು ಒಳ್ಳೆಯ ಸಮಯ ಆದರೆ ನಿಮ್ಮ ಆರೋಗ್ಯದ ಕಡೆ ಗಮ ಹರಿಸುವುದು ಒಳ್ಳೆಯದು.

ವಾಯುದೋಷ,ಪಿತ್ತ ವಾತಗಳು ಕಾಡುವ ಜೊತೆ ಆರೋಗ್ಯ ಆಗಾಗ ಬಿಗಡಾಯಿಸುವುದು,ಆಸಕ್ತಿ ಕುಂದಿಸುವುದು.

ಶಿಕ್ಷಣ ವೃತ್ತಿಯವರು ಹೆಸರು ಮಾಡುವರು, ಖಾಸಗಿ ಯಾಗಿ ಉದ್ಯೋಗ ಅಥವಾ ವ್ಯಾಪಾರ ಅಂದರೆ ಗುತ್ತೆ ದಾರರು, ಕೂಲಿ ಕೆಲಸ , ಸಿವಿಲ್ ಇಂಜಿನಿಯರಿಂಗ್ ಮಾಡುವವರು ಕಟ್ಟಡ ನಿರ್ಮಾಣ ,ಸರ್ಕಾರಿ ಗುತ್ತಿಗೆ ಮಾಡುವವರಿಗೆ ದೊಡ್ಡ ಲಾಭಗಳು ಸಿಗಲಿದ್ದು ಬಹು ಬೇಡಿಕೆ ಇವರಿಗೆ ಇರಲಿದ್ದು ಸದುಪಯೋಗ ಪಡಿಸಿಕೊಳ್ಳಬೇಕು.

ಈ ರಾಶಿಯ ಮೀನುಗಾರಿಕೆ ,ಹೋಟೆಲ್ ಉದ್ಯಮ ಮಾಡುವವರು ಮಧ್ಯಮ ಫಲವಿದ್ದು ದಿನಾಂಕ 3,2,5ಈ ದಿನದಂದು ಹುಟ್ಟಿದವರು ಮಧ್ಯಮ ಫಲ ಪಡುವರು.

ವೃಷಭ /ಕಟಕ ರಾಶಿ

ಈ ರಾಶಿಯವರಿಗೆ ಸರ್ಕಾರೀ ಕೆಲಸ ಸಿಗುವ ಸಾಧ್ಯತೆ ಇದೆ ಹಾಗೆ ನೀವು ಮಾಡುತ್ತಿರುವ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ ಮತ್ತು ಬಡವರಿಗೆ ಸಹಾಯ ಮಾಡಿ ಅದರ ಪ್ರತಿಫಲವಾಗಿ ನಿಮಗೆ ಒಳ್ಳೇದಾಗಲಿದೆ.

ಆರೋಗ್ಯ ಉತ್ತಮ ವಿದ್ದು ಅಧಿಕ ಒತ್ತಡ ಕೆಲಸವಿದ್ದರು ಲಾಭ ಪಡೆಯುವಿರಿ.
ಸರ್ಕಾರಿ ಉದ್ಯೋಗಿಗಳು ಹೆಚ್ಚು ಲಾಭ ಗಳಿಸುವಿರಿ.
ಕೋರ್ಟ್ ಕೆಲಸದಲ್ಲಿ ಜಯ ನಿಮ್ಮದಾಗಲಿದೆ.
ವಾಹನ ಕರೀದಿ ಮಾಡುವವರಿಗೆ ಉತ್ತಮ ವಾಗಿದ್ದು ಕಷ್ಟಗಳು ಬಾದಿಸದು.

ಕುಟುಂಬ ಸೌಖ್ಯ,ಜಮೀನು ಖರೀದಿಯಲ್ಲಿ ಲಾಭ,ವಿದೇಶ ಪ್ರಯಾಣ, ವಿವಾಹ ನಿಶ್ಚಯ ಮುಂತಾದ ಶುಭ ಫಲ ನಿಮ್ಮದಾಗಲಿದೆ.

ಕನ್ಯಾ ರಾಶಿ

ಈ ರಾಶಿಯವರು ಇದುವರೆಗೆ ಮಹಿಳೆಯರಿಂದ ಸಾಕಷ್ಟು ಕಷ್ಟ ಅನುಭವಿಸುತ್ತಿರುತ್ತೀರಾ ಅದು ಈಗ ಸಂಪೂರ್ಣ ನಿವಾರಣೆ ಆಗಿ ಒಳ್ಳೆಯ ರೀತಿಯಿಂದ ಬದುಕು ಸಾಗಿಸಬಹುದಾಗಿದೆ.

ಆದಷ್ಟು ಅನಗತ್ಯವಾಗಿ ಹಣ ಖರ್ಚು ಮಾಡೋದನ್ನು ಕಡಿಮೆ ಮಾಡಿ ನಿಮಗೆ ಬೇರೆ ಕಡೆಯಿಂದ ಧನ ಸಹಾಯ ಆಗಲಿದೆ.

ವಾಹನದಿಂದ ಅಲ್ಪ ನಷ್ಟ ವಿದೆ, ಆರೋಗ್ಯ ಉತ್ತಮವಿದ್ದರೂ ಉದರ ಬಾದೆ,ಕೈ ಕಾಲು ಗಳ ಸೆಳತ,ಅಧಿಕ ಒತ್ತಡ ಇರಲಿದೆ.
ದಿನಾಂಕ 9 ರಂದು ಜನಿಸಿದವರಿಗೆ ಅಥವಾ ಯಾವುದೇ ಸಂಖ್ಯೆ ಇಂದ ಕೂಡಿದಾಗ(27-2+7=9)ಬರುವ ಜನ್ಮ ದಿನದವರಿಗೆ ಹಣ ಬಂದರೂ ಅಷ್ಟೇ ಕರ್ಚು ಆಗಲಿದೆ.
ಶುಭ ಸುದ್ದಿಗಳನ್ನು ಕೇಳುವಿರಿ, ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಪ್ರೀತಿ ಪ್ರೇಮದಲ್ಲಿ ಇದ್ದವರು ಜೋಡಿಯಾಗುವರು. ಮಹಿಳೆಯರಿಗೆ ಶುಭ ಫಲ ವಿರುವುದು, ಹಣದ ಕರ್ಚಿನಲ್ಲಿ ಹಿಡಿತ ಸಾಧಿಸಿದರೆ ಹಣ ಉಳಿಯುವುದು.
ಕೆಟ್ಟ ಚಟಗಳಿಂದ ದೂರ ಉಳಿದಲ್ಲಿ ಲಾಭ ನಿಶ್ಚಿತ.
ವಾಹನ ಕೊಂಡುಕೊಳ್ಳುವ ಯೋಗ ವದಗಲಿದೆ ಆದರೇ ಅಲ್ಪ ತೊಂದರೆ ಬಾಧಿಸುವುದು.
ನಿಮ್ಮ ಕ್ಷೇತ್ರದಲ್ಲಿ ನೀವು ಮಿಂಚುವಿರಿ. ಉದ್ಯೋಗ ನಷ್ಟ ತಪ್ಪುವುದು,ಕಾಮಾಂದತೆ ನಿಮ್ಮನ್ನು ಹೆಚ್ಚು ಬಾಧಿಸುವುದರಿಂದ ಮಹಿಳೆಯರಿಂದ ದೂರ ಇರುವುದು ಒಳಿತು ಇಲ್ಲವಾದರೆ ವ್ಯಯ ಕಟ್ಟಿಟ್ಟ ಬುತ್ತಿ.
ಉಳಿದಂತೆ ಈ ತಿಂಗಳು ನಿಮಗೆ ಶುಭ ಫಲ ವಿದೆ.

ಲೇಖನ- ತಿರುಮಲ ಶರ್ಮ .ಜ್ಯೋತಿಷಿ. ಬೆಂಗಳೂರು.
ಉಚಿತ ಮಾಹಿತಿ ಪಡೆಯಲು ನಿಮ್ಮ ಜಾತಕದೊಂದಿಗೆ ಸಮಸ್ಯೆ ಬರೆದು ಈ ಕೆಳಗಿನ ಈ ಮೇಲ್ ಗೆ ಮೇಲ್ ಮಾಡಿ.
Kannadavaninewsportel@gmail.com ಗೆ ಮೇಲ್ ಮಾಡಿ.
Leave a Reply

Your email address will not be published. Required fields are marked *