BREAKING NEWS
Search

ಕಾರವಾರ-ಗೋವಾ ವಾಯುಮಾರ್ಗದ ಅರಬ್ಬಿ ಸಮುದ್ರದಲ್ಲಿ ಯುದ್ದ ವಿಮಾನ ಪತನ!

1497

ಕಾರವಾರ :- ಗೋವಾ ದ ನೌಕಾ ನೆಲೆ INS ಹಂಸಾ ದಿಂದ ಟೇಕ್ ಆಫ್ ಆಗಿ ಕಾರವಾರದ ವಾಯು ಮಾರ್ಗ ದಲ್ಲಿ ಸಂಚರಿಸುತಿದ್ದ ಯುದ್ದ ವಿಮಾನ ವಿಗ್ 29 ಕೆ ತಾಂತ್ರಿಕ ಕಾರಣದಿಂದಾಗಿ ಕಾರವಾರ ಗೋವಾ ಮಧ್ಯದ ಅರಬ್ಬಿ ಸಮುದ್ರದಲ್ಲಿ ಪತನವಾದ ಘಟನೆ ನಡೆದಿದೆ.


ಮಿಗ್ 29 ಕೆ ಹೆಸರಿನ ಯುದ್ಧ ವಿಮಾನ ಗೋವಾದ ಐ.ಎನ್ .ಎಸ್ ಹಂಸಾ ದಿಂದ ಟೇಕ್ ಆಫ್ ಆಗುತ್ತು. ಈ ವೇಳೆ ಇಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ಬೆಂಕಿ ಹತ್ತಿದ್ದು ಪೈಲೆಟ್ ಯುದ್ದ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ .ಮಿಮಾನದಿಂದ ಜಿಗಿದ ಪೈಲೆಟ್ ಅನ್ನು ನೌಕಾದಳ ಹಾಗೂ ಗೋವಾ ಪೊಲೀಸರು ರಕ್ಷಣೆ ಮಾಡಿದ್ದು ಗೋವಾ ನೌಕಾ ನೆಲೆಗೆ ಕರೆದೊಯ್ದಿದ್ದಾರೆ.ಈ ಕುರಿತು ನೌಕಾದಳ ಪ್ರಕಟಣೆಯಲ್ಲಿ ತಿಳಿಸಿದೆ.




Leave a Reply

Your email address will not be published. Required fields are marked *