ಗೋಕರ್ಣ ಸಮುದ್ರದಲ್ಲಿ ಸುಳಿಗೆ ಸಿಲುಕಿದ್ದ ಇಬ್ಬರ ರಕ್ಷಣೆ

501

ಕಾರವಾರ :- ಸಮುದ್ರ ದಲ್ಲಿ ಸುಳಿಗೆ ಸಿಕ್ಕಿ ಸಮುದ್ರ ಪಾಲಾಗಿದ್ದ ಇಬ್ಬರ ರಕ್ಷಣೆ ಮಾಡಿದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಪ್ರದೀಪ್ ವಿಜಯ ಪ್ರಸಾದ್ (19),ಕಿರಣ್ ವಿಜಯಪ್ರಸಾದ್ (20) , ರಕ್ಷಣೆಗೊಳಗಾದವರಾಗಿದ್ದಾರೆ.

ಗೋಕರ್ಣಕ್ಕೆ ಕೊಪ್ಪಳದಿಂದ 15 ಜನರ ತಂಡ ಪ್ರವಾಸಕ್ಕೆ ಇಂದು ಬಂದಿದ್ದು ಗೋಕರ್ಣ ಮುಖ್ಯ ಕಡಲತೀರದಲ್ಲಿ ಈಜಾಡುವಾಗ ಸುಳಿಗೆ ಇಬ್ಬರು ಸಿಲುಕಿದ್ದರು. ಲೈಪ್ ಗಾರ್ಡ ಗಳಾದ ಮಾರುತಿ,ವಿಶ್ವಾಸ್ ಭಟ್,ರಾಜು ಅಂಬಿಗ ,ಪ್ರವಾಸಿ ಮಿತ್ರ ಗಾರ್ಡ ಶೇಕರ್ ಹರಿಕಾಂತ್ ರವರು ರಕ್ಷಣೆ ಮಾಡಿದ್ದಾರೆ.

ಗೋಕರ್ಣ ಠಾಣಾ ಪ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ