ಕುಟುಂಬ ಸಮೇತರಾಗಿ ಮಹಾಬಲೇಶ್ವರನ ದರ್ಶನ ಪಡೆದ ಈಶ್ವರಪ್ಪ!

189

ಗೋಕರ್ಣ :-ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಸಚಿವ ಈಶ್ವರಪ್ಪನವರು ಸ್ವಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿ ಮಹಾಬಲೇಶ್ವರನ ದರ್ಶನ ಪಡೆದು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.ದೇವಾಲಯದ
ಆಡಳಿತಾಧಿಕಾರಿ ಶ್ರೀ ಜಿ .ಕೆ ಹೆಗಡೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಡಿ .ಡಿ .ಶರ್ಮಾ,ಸ್ಥಳೀಯ ಮುಖಂಡರಾದ ಮಹೇಶ ಶೆಟ್ಟಿ ,ಶೇಖರ ನಾಯ್ಕ ಮೊದಲಾದವರು ಸ್ವಾಗತಿಸಿದರು .ವೇ. ಬಾಲಕೃಷ್ಣ ಭಟ್ಟ ಜಂಬೆ , ವೇ. ಮಹಾಬಲೇಶ್ವರ ಮಾರಿಗೋಳಿ , ಮತ್ತು ಉಪಾಧಿವಂತ ಮಂಡಲಿಯ ಸದಸ್ಯರುಗಳು ಪೂಜಾವಿಧಿಗಳನ್ನು ನೆರವೇರಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ