ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಗಣಪತಿ ಪ್ಲೆಕ್ಸ್ ಪ್ರಿಂಟರ್ ಮಳಿಗೆಯಲ್ಲಿ ಷಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಪ್ಲಕ್ ಪರಿಕರಗಳು ಸೇತಿದಂತೆ ಲಕ್ಷಾಂತರ ರುಪಾಯಿ ವಸ್ತುಗಳು ಸುಟ್ಟು ಬಸ್ಮಮಾದ ಘಟನೆ ನಿನ್ನೆ ರಾತ್ರಿ ನಡೆದಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಹಾಜುರಾಗಿ ಬೆಂಕಿ ನಂದಿಸಿದ್ದು ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತರೆಪ್ರಮುಖ ಸುದ್ದಿ
ಹೊನ್ನಾವರ ಪ್ಲಕ್ಸ್ ಪ್ರಿಂಟರ್ ಅಂಗಡಿಗೆ ಬೆಂಕಿ!
By adminಡಿಸೆ 05, 2020, 09:03 ಫೂರ್ವಾಹ್ನ0