ಶ್ರೀ ಕೋಟಿ ಲಿಂಗೇಶ್ವರ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿಭವಿಷ್ಯದಲ್ಲಿ ಏನಿದೆ ನೋಡಿ 15/5/2019 ಬುಧವಾರ.

611

ಪಂಡಿತ್||ಶ್ರೀ ಆಚಾರ್ಯ ಬ್ರಹ್ಮ ಗೋಪಾಲ ಗುರೂಜಿ ದೈವಜ್ಞ ಜ್ಯೋತಿಷ್ಯರು ಹಾಗೂ ಧಾರ್ಮಿಕ ಚಿಂತಕರು ಮಂತ್ರಾಲಯ ಶ್ರೀ ಗುರು ರಾಘವೇಂದ್ರಸ್ವಾಮಿ ಆರಾಧಕರು,ನಿಮ್ಮ ಸರ್ವಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ.ದೂರವಾಣಿ :-7483977740.
Email:Acharyabrahmagopalguruji@gmail.com

ವಿದ್ಯಾಭ್ಯಾಸ ಉದ್ಯೋಗ,ಹಣಕಾಸಿನ ಸಮಸ್ಯೆ,ವ್ಯಾಪಾರದಲ್ಲಿ ಲಾಭ -ನಷ್ಟ,ಮದುವೆ ಕಾರ್ಯದಲ್ಲಿ ವಿಘ್ನ ಪ್ರೇಮವಿಚಾರ,ಸಂತಾನ,ಪ್ರೀತಿಯಲ್ಲಿ ನಂಬಿಮೋಸ,
ಮನಃಶಾಂತಿ,ಕುಟುಂಬ ಕಲಹ,ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಪ್ರಾಬ್ಲಂ, ಅತ್ತೆ-ಸೊಸೆ ಕಿರಿಕಿರಿ, ವಾಸ್ತುದೋಷ,ಕೋರ್ಟ್ ಕೇಸ್, ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿದ್ದರು ತಾಯಿ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ಶೀಘ್ರ ಶಾಶ್ವತ ಪರಿಹಾರ.

Business, Education , Health, Get your love back, Marriage, court case,
Children,job,Husband and wife issues,vashikarana-male and female-
Call or whatsup 7483977740.

“ನುಡಿದಂತೆ ನಡದಿದ್ದೇವೆ”,

ಮೇಷ:-

ನಿಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಿ. ಕಾಲಕ್ಕೆ ತಕ್ಕಂತೆ ಬದುಕಿನಲ್ಲಿ ಹೊಂದಾಣಿಕೆ ಅನಿವಾರ್ಯ. ಇಲ್ಲವಾದರೆ ಜನರ ಪರಿಹಾಸ್ಯಕ್ಕೆ ಗುರಿಯಾಗಬೇಕಾಗುವುದು. ಹಣಕ್ಕೆ ಕೆಲವೊಮ್ಮೆ ಪರದಾಡಬೇಕಾಗುತ್ತದೆ. ಖರ್ಚು ವೆಚ್ಚಗಳ ಮೇಲೆ ಹತೋಟಿ ಅನಿವಾರ್ಯ. ಬಂಧು ಮಿತ್ರರೊಂದಿಗೆ ವಿನಾಕಾರಣ ವಾದ ವಿವಾದ ಬೇಡ. ಅವರ ವೈಯಕ್ತಿಕ ವಿಚಾರಗಳಲ್ಲಿ ಇಲ್ಲದ ಆಸಕ್ತಿ ತೋರದಿರಿ.ಸಂಚಾರದಲ್ಲಿ ಸುಖಾನುಭವವಾಗಲಿದೆ. ವಿವಾಹಿತರಿಗೆ ಮಗುವಿನ ನಗುಮುಖ ಕಾಣಿಸಲಿದೆ. ಹಿರಿಯರಿಗೆ ಔಷಧೋಪಚಾರಕ್ಕಾಗಿ ಖರ್ಚು ತೋರಿ ಬರಲಿದೆ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:5

ವೃಷಭ:-

ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಮಗನ ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುವುದು. ನಿಮ್ಮ ಉದಾಸೀನದಿಂದಾಗಿ ವ್ಯವಹಾರ ಮಂದಪ್ರಗತಿ ಕಾಣಲಿದೆ. ಇದರ ಕಡೆ ವಿಶೇಷ ಗಮನ ಕೊಡುವುದು ಉತ್ತಮ. ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ನೌಕರಿ ದೊರೆಯುವುದು. ವೇತನ ಸಾಧಾರಣವಾಗಿದ್ದರೂ ಸದ್ಯಕ್ಕೆ ಅಲ್ಲಿ ಹೊಂದಿಕೊಳ್ಳುವುದು ಉತ್ತಮ.ಸಾಂಸಾರಿಕವಾಗಿ ಮನಸ್ಸಿಗೆ ಶಾಂತಿ ಸಮಾಧಾನ ತರುತ್ತದೆ. ಆರ್ಥಿಕಸ್ಥಿತಿ ಆಗಾಗ ಏರುಪೇರಾದರೂ ಧನಾಗಮನ ವಿರುತ್ತದೆ. ದೈಹಿಕ ಆರೋಗ್ಯ ಭಾಗ್ಯ ಸುಧಾರಿಸುತ್ತಾ ಹೋಗಲಿದೆ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:9

ಮಿಥುನ:-

ಎಂತಹದೇ ಆದ ತುರ್ತು ಕೆಲಸಗಳಿದ್ದರೂ ಅವಸರ ಮಾಡದೆ ಸಂಯಮದಿಂದ ಕಾರ್ಯ ನಿರ್ವಹಿಸಿ. ಸಂಸಾರದಲ್ಲಿ ಮೂಡಿದ್ದ ಅನುಮಾನಗಳು ದೂರವಾಗಿ ಸಂತಸ ಮೂಡಲಿದೆ. ಬಂಧು ಮಿತ್ರರೊಂದಿಗಿನ ನಿಷ್ಠುರದ ಮಾತುಗಳು ಹಾಗೂ ನಿಂದನೆಗಳು ಮುಂದೆ ನಿಮಗೆ ಕೆಟ್ಟ ಹೆಸರು ಸಾಧ್ಯತೆ ಇದೆ. ಬೇರೆಯವರ ಅತಿ ಭರವಸೆ ಅಥವಾ ನಂಬಿಕೆಯ ಮಾತುಗಳಲ್ಲಿ ವಿಶ್ವಾಸ ಇಡಬೇಡಿ.ಕಾರ್ಯನಿರ್ವಹಣೆಯಲ್ಲಿ ಒತ್ತಡ ಹೆಚ್ಚಲಿದೆ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಮಂಗಲಕಾರ್ಯಗಳಿಗೆ ಅಡಚಣೆ ಇರುತ್ತದೆ. ಸಂಚಾರದಲ್ಲಿ ಜಾಗ್ರತೆಬೇಕು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:3

ಕಟಕ:-

ಸಂಸಾರದಲ್ಲಿ ಪ್ರತಿಯೊಬ್ಬರ ಬಗ್ಗೆಯೂ ವಿಶೇಷ ಕಾಳಜಿ ತೋರುವ ನೀವು ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ್ಯ ತೋರುವಿರಿ. ಶಿಕ್ಷ ಕರು ವೇತನ ಏರಿಕೆಗೆ ಸಂಬಂಧಪಟ್ಟ ಮೇಲಧಿಕಾರಿಗಳನ್ನು ಭೇಟಿಯಾದರೆ ಮಾತ್ರ ಯಶಸ್ಸು ಸಿಗುವುದು. ಸರ್ಕಾರದ ಅನುದಾನ ಶೀಘ್ರದಲ್ಲಿಯೇ ನಿಮ್ಮ ಕೈ ಸೇರಲಿದೆ. ಅದು ದುರುಪಯೋಗ ಆಗದಂತೆ ನೋಡಿಕೊಳ್ಳಿ. ಅಮೂಲ್ಯ ವಸ್ತುಗಳನ್ನು ಜೋಪಾನವಾಗಿಡಿ.ಕೈಗೆಟಕದ ಕಾರ್ಯವೂ ಕೂಡಾ ಕೈಗೂಡ ಲಿದೆ. ಹಿರಿಯರಿಗೆ ಕುಲದೇವತಾ ದರ್ಶನ ಭಾಗ್ಯ ಒದಗಿ ಬರಲಿದೆ. ಕಫ‌, ವಾತ ಪ್ರಕೃತಿಯ ಬಗ್ಗೆ ಜಾಗ್ರತೆ ಇರಲಿ. ದಿನಾಂತ್ಯ ಶುಭವಾರ್ತೆ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:3

ಸಿಂಹ:-

ನಿಮ್ಮ ಛಲ, ಶ್ರದ್ಧೆ ಮತ್ತು ಕಠಿಣ ಪರಿಶ್ರಮಗಳು ನಿಮ್ಮ ಮುಂದಿನ ವ್ಯವಹಾರದಲ್ಲಿ ಯಶಸ್ಸು ತಂದುಕೊಡಲಿವೆ. ಡೋಲಾಯಮಾನವಾಗುತ್ತಿರುವ ನಿಮ್ಮ ಮನಸ್ಥಿತಿಯನ್ನು ತಹಬಂದಿಗೆ ತರಲು ಪ್ರಯತ್ನಿಸಿ. ಕಷ್ಟಪಟ್ಟು ಆರಂಭಿಸಿದ ವ್ಯವಹಾರ ಶಾಶ್ವತವಾಗಿ ನಡೆದುಕೊಂಡು ಹೋಗುವಂತೆ ಒಂದು ವ್ಯವಸ್ಥೆ ಮಾಡುವುದು ಉತ್ತಮ. ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸರ್ಕಾರಿ ಕಚೇರಿಗಳನ್ನು ಸುತ್ತಿ ಸುತ್ತಿ ಸುಸ್ತಾಗುವಿರಿ. ಆದರೆ ಅದರ ಫಲವನ್ನು ಶೀಘ್ರದಲ್ಲಿಯೇ ಕಾಣುವಿರಿ.ವರ್ತಕರಿಗೆ ವ್ಯಾಪಾರದಲ್ಲಿ ಚೇತರಿಕೆ ಸಮಾಧಾನ. ಸಾಂಸಾರಿಕವಾಗಿ ಅತಿಥಿಗಳ ಆಗಮನವಿರುತ್ತದೆ. ಆಗಾಗ ಧನಾಗಮನದಿಂದ ಕಾರ್ಯಸಿದ್ಧಿ. ಆರೋಗ್ಯದಲ್ಲಿ ಜಾಗ್ರತೆ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:8

ಕನ್ಯಾ:-

ಕೆಲಸಗಳಲ್ಲಿ ಅತ್ಯಂತ ಅವಸರ ತೋರುವ ನಿಮಗೆ ಅದರಿಂದಾಗುವ ಅಡ್ಡ ಪರಿಣಾಮದ ಬಗ್ಗೆ ಅರಿವಾಗುವುದಿಲ್ಲ. ಬಹು ದೊಡ್ಡ ಮೊತ್ತದ ವ್ಯವಹಾರ ನಿಮ್ಮದಾಗಿದ್ದಲ್ಲಿ ಪಾಲುದಾರರು ನಿಮ್ಮ ನಡೆ ಹಾಗೂ ವಹಿವಾಟಿನ ರೀತಿಯನ್ನು ಬಲು ಸೂಕ್ಷ ್ಮವಾಗಿ ಮತ್ತು ರಹಸ್ಯವಾಗಿ ಗಮನಿಸುವರು. ಅನೇಕರಿಂದ ಬರುವ ಸಲಹೆಗಳಿಂದಾಗುವ ಪ್ರಯೋಜನ ಮಾತ್ರ ಶೂನ್ಯ. ಆದ್ದರಿಂದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ.ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಮಡದಿಗೆ ಪ್ರವಾಸದ ಆಶೆ ಕೈಗೂಡೀತು. ಭೂ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ದುಡುಕದಿರಿ. ಸಂಚಾರದಲ್ಲಿ ಜಾಗ್ರತೆ ಇರಲಿ.ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740
ಅದೃಷ್ಟ ಸಂಖ್ಯೆ:2

ತುಲಾ:-

ಪ್ರತಿ ಕಾರ್ಯದಲ್ಲೂ ಯಶಸ್ಸು ಕಾಣಲು ಪರಿತಪಿಸುವ ನೀವು ಅದಕ್ಕಾಗಿ ಪಡುವ ಶ್ರಮ ಸಾಕಷ್ಟು ಇದೆ. ಆದರೆ ನೀವು ಅನುಸರಿಸುತ್ತಿರುವ ರೀತಿಗಳು ಸರಿಯಾಗಿವೆಯೆ ಎಂಬುದನ್ನು ಮೊದಲು ಪರಿಶೀಲಿಸಿ. ಅಯೋಗ್ಯರಿಗೆ ಅತಿ ಸಲುಗೆ ಕೊಡಬೇಡಿ ಮತ್ತು ಅವರೊಂದಿಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ಯೋಚಿಸಿ ಹೊಸ ಕೆಲಸ ಆರಂಭಿಸಿ.ಕಲಾ ಜಗತ್ತಿನವರಿಗೆ ಮುನ್ನಡೆ ಹಾಗೂ ಧನಾಗಮನ ವಿರುತ್ತದೆ. ವಿದ್ಯಾರ್ಥಿಗೆ ಸಂತಸ ವಾರ್ತೆ. ವೈವಾಹಿಕ ಪ್ರಸ್ತಾವಗಳಿಗೆ ಕಂಕಣಬಲ ವಿರು ತ್ತದೆ.ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740
ಅದೃಷ್ಟ ಸಂಖ್ಯೆ:9

ವೃಶ್ಚಿಕ:-

ಈ ಹಿಂದೆ ಯಾರಿಗೋ ಹಣಕಾಸಿನ ವಿಚಾರದಲ್ಲಿ ಜಾಮೀನುದಾರರಾಗಿದ್ದ ನೀವು ಅದನ್ನು ಅಲಕ್ಷ ್ಯ ಮಾಡಿದ್ದರ ಫಲವಾಗಿ ಈಗ ನೀವೇ ಆ ಹಣ ಭರಿಸಬೇಕಾದ ಸಂದರ್ಭ ಬರುವ ಸಾಧ್ಯತೆ ಇದೆ. ಅದಕ್ಕೊಂದು ಪರಿಹಾರವನ್ನು ಮೊದಲೇ ಕಂಡುಕೊಳ್ಳುವುದು ಒಳ್ಳೆಯದು. ಸರ್ಕಾರಿ ನೌಕರರಿಗೆ ವರ್ಗಾವಣೆಯ ಸಾಧ್ಯತೆ ಇದೆ. ಇಷ್ಟಪಟ್ಟ ಜಾಗಕ್ಕೆ ವರ್ಗಾವಣೆಯಾಗಲು ಮೇಲಧಿಕಾರಿಗಳ ಮೊರೆ ಹೋಗದೆ ವಿಧಿಯಿಲ್ಲ.ಆಗಾಗ ಖರ್ಚುವೆಚ್ಚಗಳು ಅಧಿಕವಾಗಲಿವೆ. ನೌಕರ ವರ್ಗಕ್ಕೆ ವರ್ಗಾವಣೆಗೆ ಸಾಧ್ಯತೆ ಇರುತ್ತದೆ. ಬೇಸಾಯಗಾರರಿಗೆ ಕಾದು ನೋಡುವ ಪ್ರಸಂಗ ತೋರಲಿದೆ.ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740
ಅದೃಷ್ಟ ಸಂಖ್ಯೆ:5

ಧನುಸ್ಸು:-

ಮನೆಯ ಖರ್ಚು ವೆಚ್ಚಗಳನ್ನು ನೀವು ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಅದು ಕೈ ಮೀರಿ ಹೋಗುವುದು. ಇದರಿಂದ ನಿಮ್ಮ ಆದಾಯ ಮಾತ್ರವಲ್ಲದೆ ಕೂಡಿಟ್ಟ ಹಣದಲ್ಲಿಯೂ ಸ್ವಲ್ಪ ಭಾಗ ಕರಗಿ ಹೋಗುವುದು. ಆಸ್ತಿ ಖರೀದಿಗೆ ಸಕಾಲವಾಗಿದ್ದು ಅನವಶ್ಯಕ ಗೊಂದಲಗಳಿಗೆ ಎಡೆ ಮಾಡಿಕೊಡದೆ ಗಟ್ಟಿ ನಿರ್ಧಾರದೊಂದಿಗೆ ಮುನ್ನುಗ್ಗಿ. ಅದಕ್ಕೆ ಬೇಕಾದ ಆರ್ಥಿಕ ಬೆಂಬಲ ಬಂಧುಗಳಿಂದ ತಾವಾಗಿಯೇ ಬರಲಿದೆ.ಧನಾಗಮನ ಇದ್ದರೂ ಖರ್ಚುವೆಚ್ಚಗಳು ಅಧಿಕವಾಗದಂತೆ ಜಾಗ್ರತೆ ವಹಿಸಬೇಕು. ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ.ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740
ಅದೃಷ್ಟ ಸಂಖ್ಯೆ:2

ಮಕರ:-

ಹೊಸ ಯೋಜನೆಗಳ ಬಗ್ಗೆ ಚಿಂತಿಸುವ ನೀವು ಕೂಡಿಟ್ಟ ಹಣ ಅತ್ಯಂತ ಕಷ್ಟಪಟ್ಟಿದ್ದಾಗಿದೆ. ಅದನ್ನು ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಬಳಸಿಕೊಳ್ಳುವುದು ಉತ್ತಮ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿರುವ ಸಂಘ ಸಂಸ್ಥೆಗಳಿಗೆ ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಹಿರಿಯರ ಹೆಸರಿನಲ್ಲಿ ದಾನ ದತ್ತಿ ಮಾಡಿ. ಸದ್ಯಕ್ಕೆ ಲೇವಾದೇವಿ ವ್ಯವಹಾರ ಬೇಡ. ಇದರಿಂದ ಹಾನಿ ಆಗುವುದು.ವಿವಾಹ ಸಂಬಂಧಿತ ಮಾತುಕತೆಗಳು ಕಂಕಣಬಲಕ್ಕೆ ಪೂರಕವಾಗುತ್ತವೆ. ಆಗಾಗ ಸಂಚಾರದಿಂದ ದೇಹಾಯಾಸ ತಂದೀತು. ಶ್ರೀದೇವರ ಮಂಗಲ ಕಾರ್ಯಗಳು ನಡೆಯಲಿವೆ.ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740
ಅದೃಷ್ಟ ಸಂಖ್ಯೆ:6

ಕುಂಭ:-

ನಿಮ್ಮ ಮಡದಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಮುಂಜಾಗ್ರತಾ ಕ್ರಮವಾಗಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ನಿಮಗೆ ವ್ಯವಹಾರ ಮತ್ತು ವ್ಯಾಪಾರದಲ್ಲಿ ಸ್ವಲ್ಪ ಆರ್ಥಿಕ ಮುಗ್ಗಟ್ಟು ತಲೆದೋರಲಿದೆ. ನಿಮ್ಮ ಕೆಲವು ಆತ್ಮೀಯ ಬಂಧುಗಳು ನಾನಾ ರೀತಿಯ ನಾಟಕೀಯ ಮಾತುಗಳಿಂದ ನಿಮ್ಮ ಹಣ ಲಪಟಾಯಿಸುವ ಸಾಧ್ಯತೆ ಇದೆ.ವೃತ್ತಿರಂಗದಲ್ಲಿ ಶತ್ರುಬಾಧೆ ತಪ್ಪದು. ವ್ಯಾಪಾರ, ವ್ಯವಹಾರಗಳಲ್ಲಿ ಕಿರಿಕಿರಿ ಇರುತ್ತದೆ. ಆದಾಯವಿದ್ದರೂ ಆಗಾಗ ವಿಳಂಬವಾಗಲಿದೆ. ವಿದ್ಯಾರ್ಥಿಗಳಿಗೆ ಉದಾಸೀನತೆ ತರಲಿದೆ.ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740
ಅದೃಷ್ಟ ಸಂಖ್ಯೆ:4

ಮೀನ:-

ನೀವು ಮನೆಯ ಸದಸ್ಯರೊಂದಿಗೆ ನಡೆದುಕೊಂಡ ರೀತಿಯಿಂದ ಕಳೆದು ಹೋಗಿದ್ದ ವಿಶ್ವಾಸವನ್ನು ಮರಳಿ ಪಡೆಯಲು ಯತ್ನಿಸಿ ಮನೆ ಹಿರಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಸಹೋದ್ಯೋಗಿಯೊಬ್ಬರು ಆರ್ಥಿಕ ನೆರವು ಕೋರಿ ನಿಮ್ಮಲ್ಲಿಗೆ ಬರುವರು. ಸಾಧ್ಯವಾದಲ್ಲಿ ಸಹಕರಿಸಿ. ಶೈಕ್ಷ ಣಿಕ ಸಂಸ್ಥೆಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುವವರಿಗೆ ಹೆಚ್ಚಿನ ಲಾಭವಿದೆ.ಗೃಹ ಪ್ರವೇಶದಂತಹ ಕೆಲಸಕಾರ್ಯಗಳು ನಡೆದಾವು. ಆದಾಯದ ಬಗ್ಗೆ ಜಾಗ್ರತೆ ವಹಿಸಿರಿ. ಆತ್ಮೀಯರೊಡನೆ ಅನಾವಶ್ಯಕವಾಗಿ ನಿಷ್ಠುರಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:9
Leave a Reply

Your email address will not be published. Required fields are marked *

error: Content is protected !!