BREAKING NEWS
Search

ಅನಂತಕುಮಾರ್ ಗೆ ಅನರ್ಹತೆ ತೂಗುಗತ್ತಿ!ಕಾರಣಕೇಳಿದ ಹೈಕಮಾಂಡ್?

1456

ನವದೆಹಲಿ:- ಅನಂತಕುಮಾರ್ ಹೆಗಡೆ ಸ್ವತಂತ್ರ ಹೋರಾಟಗಾರರನ್ನು ಅಣಕಿಸುವ ರೀತಿ ಹೇಳಿಕೆ ನೀಡಿರುವುದನ್ನು ಕಾರಣ ಕೇಳಿ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿದೆ.

ಅನಂತಕುಮಾರ್ ಹೆಗಡೆ ಹೇಳಿಕೆ ನಂತರ ಕಾಂಗ್ರೆಸ್ ದೇಶಾದ್ಯಂತ ಹೋರಾಟಕ್ಕೆ ಅಣಿಯಾಗಿದ್ದು ತಕ್ಷಣ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್ ಹೆಗಡೆಗೆ ನೋಡಿಸ್ ನೀಡಿದೆ.

ಅನಂತಕುಮಾರ್ ಹೆಗಡೆ ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನ ಮಾಡಿದ್ದಾರೆ.

ಆರ್ಟಿಕಲ್ 102 ಪ್ರಕಾರ ಅವರನ್ನು ಅನರ್ಹಗೊಳಿಸಬೇಕು ಎಂದು ಸುಪ್ರಿಂ ಕೋರ್ಟ ವಕೀಲ ಬ್ರಿಜೇಶ್ ಕಾಳಪ್ಪ ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ.

ಅನಂತಕುಮಾರ್ ಗೆ ತಲೆ ಸರಿ ಇಲ್ಲಾ ಸ್ವಾಸ್ಥ್ಯ ಸರಿ ಇದ್ದರೆ ಹೀಗೆ ಹೇಳಿದ್ರೆ ಶಿಕ್ಷೆ ಆಗಲಿ,ಸಂವಿಧಾನದ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *