BREAKING NEWS
Search

ಇಂದಿನ ರಾಶಿಫಲ

339

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಪೂರ್ಣಿಮೆ,
ಮಂಗಳವಾರ, ಪೂರ್ವಾಷಾಢ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:41 ರಿಂದ 5:17
ಗುಳಿಕಕಾಲ: ಮಧ್ಯಾಹ್ನ 12:29 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:17 ರಿಂದ 10:53

ಮೇಷ: ಈ ದಿನಮಿಶ್ರಫಲ,ಕುಟುಂಬದಲ್ಲಿ ನೆಮ್ಮದಿ, ಆಕಸ್ಮಿಕ ಅಧಿಕ ಖರ್ಚು, ಅಲ್ಪ ಆರೋಗ್ಯ ಸಮಸ್ಯೆ, ದೂರ ಪ್ರಯಾಣ, ಸ್ಥಳ ಬದಲಾವಣೆ,ಆರ್ಥಿಕ ವ್ಯವಹಾರದಲ್ಲಿ ಎಚ್ಚರ ,ಉದ್ಯೋಗದಲ್ಲಿ ಒತ್ತಡ

ವೃಷಭ: ಉದ್ಯೋಗದಲ್ಲಿ ಒತ್ತಡ ,ವ್ಯಾಪಾರಿಗಳಿಗೆ ಮಧ್ಯಮ ಫಲ, ಅಮೂಲ್ಯ ವಸ್ತುಗಳ ಖರೀದಿ, ದುಶ್ಚಟಕ್ಕೆ ಹಣವ್ಯಯ, ಮನಸ್ಸಿನಲ್ಲಿ ಆತಂಕ, ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ.

ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಪ್ರವಾಸ ಹೋಗುವ ಸಾಧ್ಯತೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ,ಆರೋಗ್ಯ ಉತ್ತಮ.

ಕಟಕ:ಆರೋಗ್ಯ ಮಧ್ಯಮ,ವ್ಯವಹಾರದಲ್ಲಿ ಎಚ್ಚರದಿಂದಿರಿ,ನಷ್ಟ ಅನುಭವಿಸುವ ಸಾಧ್ಯತೆ ಗೆಳೆಯರೊಂದಿಗೆ ಕಲಹ, ಮನಸ್ಸಿನಲ್ಲಿ ನಾನಾ ಚಿಂತೆ, ದ್ರವ್ಯ ನಷ್ಟ, ತೀರ್ಥಕ್ಷೇತ್ರ ದರ್ಶನ, ಈ ದಿನ ಅಶುಭ ಫಲ.

ಸಿಂಹ: ಆರೋಗ್ಯದಲ್ಲಿ ಚೇತರಿಕೆ, ಮಹಿಳೆಯರಿಗೆ ಬಡ್ತಿ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಕಲಹ, ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರ, ಅಲ್ಪ ವಾಯುಭಾದೆ.

ಕನ್ಯಾ: ಆರೋಗ್ಯ ಉತ್ತಮ ,ಮಿತ್ರರಿಂದ ಸಹಾಯ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಶತ್ರುಗಳ ನಾಶ, ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ.

ತುಲಾ: ಮಿತ್ರರಿಂದ ಧನ ಸಹಾಯ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು, ಈ ದಿನ ಮಿಶ್ರ ಫಲ.

ವೃಶ್ಚಿಕ: ನಂಬಿಕೆ ದ್ರೋಹ, ಅನ್ಯರಲ್ಲಿ ವೈಮನಸ್ಸು, ಋಣ ಬಾಧೆ, ತೀರ್ಥಯಾತ್ರೆ ದರ್ಶನ, ಕುಟುಂಬ ಸೌಖ್ಯ, ಚಂಚಲ ಸ್ವಭಾವ.

ಧನಸ್ಸು: ಮನಸ್ಸಿನ ಮೇಲೆ ದುಷ್ಪರಿಣಾಮ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

ಮಕರ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆತ್ಮೀಯರಲ್ಲಿ ಕಲಹ, ಮೇಲಾಧಿಕಾರಿಗಳಿಂದ ತೊಂದರೆ, ಕುಟುಂಬದಲ್ಲಿ ತಾಳ್ಮೆ ಅತ್ಯಗತ್ಯ.

ಕುಂಭ: ಯತ್ನ ಕಾರ್ಯದಲ್ಲಿ ತೊಂದರೆ, ವೃಥಾ ತಿರುಗಾಟ, ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಯೋಗ, ಈ ದಿನ ಶುಭ ಫಲ.

ಮೀನ: ಆಕಸ್ಮಿಕ ಧನ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಸಾಲ ಮರುಪಾವತಿ,ವ್ಯಾಪಾರ ವ್ಯವಹಾರಗಳಲ್ಲಿ ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ,ಆರೋಗ್ಯ ಉತ್ತಮ.

#today horoscope #jothishya #rashipala
Leave a Reply

Your email address will not be published. Required fields are marked *