BREAKING NEWS
Search

ಕರಾವಳಿಯಲ್ಲಿ ಇಂದು ಗ್ರಾ.ಪಂ ಚುನಾವಣೆ:ಒಂಬತ್ತು ಕಡೆ ಅಭ್ಯರ್ಥಿಗಳೇ ಇಲ್ಲ.!

519

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಕರಾವಳಿ ಭಾಗದ ಐದು ಕ್ಷೇತ್ರಗಳನ್ನು ಒಳಗೊಂಡಿರುವ ಮೊದಲ ಹಂತದ ಚುನಾವಣೆ ಇದಾಗಿದೆ.
451297 ಮತದಾರರು ಇಂದು ಮತ ಚಲಾಯಿಸಲಿದ್ದಾರೆ.

ಕರಾವಳಿಯ ಐದು ತಾಲ್ಲೂಕುಗಳ 101 ಗ್ರಾಮ ಪಂಚಾಯಿತಿಗಳ 1,380 ಸ್ಥಾನಗಳ ಪೈಕಿ 1,264 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. 107 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದ್ದರೆ, ಒಂಬತ್ತು ಕಡೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಮತದಾರರ ಸಂಖ್ಯೆ ತಾಲೂಕುವಾರು:-
ಕಾರವಾರ- 71940

ಅಂಕೋಲ- 74659

ಕುಮಟಾ- 106468

ಹೊನ್ನಾವರ- 104975

ಭಟ್ಕಳ- 93255

ತಾಲೂಕುವಾರು ಮತಗಟ್ಟೆಗಳು ಹೀಗಿವೆ.

ಕಾರವಾರ -115 – ಸೂಕ್ಷ ಮತಗಟ್ಟೆ – 22 ಅತೀ ಸೂಕ್ಷ ಮತಗಟ್ಟೆ-06

ಅಂಕೋಲ-113ಸೂಕ್ಷ ಮತಗಟ್ಟೆ – 29, ಅತೀ ಸೂಕ್ಷ ಮತಗಟ್ಟೆ- 10

ಕುಮಟಾ-164,ಸೂಕ್ಷ ಮತಗಟ್ಟೆ -48 ಅತೀ ಸೂಕ್ಷ ಮತಗಟ್ಟೆ-04

ಹೊನ್ನಾವರ- 169,ಸೂಕ್ಷ ಮತಗಟ್ಟೆ -15, ಅತೀ ಸೂಕ್ಷ ಮತಗಟ್ಟೆ-20.

ಭಟ್ಕಳ -137,ಸೂಕ್ಷ ಮತಗಟ್ಟೆ – 38,ಅತೀ ಸೂಕ್ಷ ಮತಗಟ್ಟೆ-17.

ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು

ಕಾರವಾರ- 625

ಅಂಕೋಲ-635

ಕುಮಟಾ-937

ಹೊನ್ನಾವರ-866

ಭಟ್ಕಳ- 672

ಒಟ್ಟು- 3735 ಸ್ಪರ್ಧೆಗಿರುವ ಅಭ್ಯರ್ಥಿಗಳು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ