ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಕರೋನಾ ಫಾಸಿಟಿವ್ ಪ್ರಕರಣ ವರದಿಯಾಗಿದೆ.
ನಾಲ್ಕು ಪುರುಷರು ಮತ್ತು ನಾಲ್ಕು ಮಹಿಳೆಯರಿಗೆ ಫಾಸಿಟಿವ್ ದೃಡಪಟ್ಟಿದ್ದು ಇದರಲ್ಲಿ ಮಹಾರಾಷ್ಟ್ರ ದಿಂದ ಭಟ್ಕಳಕ್ಕೆ ಆಗಮಿಸಿದ 5 ಜನರು ಉತ್ತರ ಪ್ರದೇಶದಿಂದ ಭಟ್ಕಳಕ್ಕೆ ಆಗಮಿಸಿದ ಒಂದು ,ದೆಹಲಿಯಿಂದ ಶಿರಸಿಗೆ ವಾಪಾಸಾಗಿದ್ದ ಇಬ್ಬರಲ್ಲಿ ಫಾಸಿಟಿವ್ ದೃಡಪಟ್ಟಿದೆ.
ಸೊಂಕಿತರ ವಿವರ ಈ ಕೆಳಗಿನಂತಿದೆ:-
ದೆಹಲಿಯಿಂದ ಹಿಂತಿರುಗಿದ P-8715 ಸಂಖ್ಯೆಯ 17 ವರ್ಷದ ಪುರುಷ ,p8716 ಸಂಖ್ಯೆಯ 43 ವರ್ಷದ ಮಹಿಳೆ , ಮಹರಾಷ್ಟ್ರ ದಿಂದ ಹಿಂತಿರುಗಿದ p-8717 ಸಂಖ್ಯೆಯ 69 ವರ್ಷದ ಮಹಿಳೆ ,p-8719 ಸಂಖ್ಯೆಯ 14 ವರ್ಷದ ಬಾಲಕ,
P-8720 ಸಂಖ್ಯೆಯ 42 ವರ್ಷದ ಮಹಿಳೆ ,p-8721 ಸಂಖ್ಯೆಯ 19 ವರ್ಷದ ಯುವತಿ,p-8722 ಸಂಖ್ಯೆಯ 45 ವರ್ಷದ ಪುರುಷ , ಉತ್ತರ ಪ್ರದೇಶದಿಂದ ಹಿಂತಿರುಗಿದ P-8718 ಸಂಖ್ಯೆ 50 ವರ್ಷದ ಪುರುಷ ನಿಗೆ ಸೊಂಕು ಇಂದು ದೃಡಪಟ್ಟಿರುವುದು.
ಸೊಂಕಿತರಿಗೆ ಕಾರವಾರದ ಕಿಮ್ಸ್ ಕೋವಿಡ್ ವಾರ್ಡ ನಲ್ಲಿ ಚಿಕಿತ್ಸೆ ನೀಡಲಾಗುತಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ 138 ಸೊಂಕಿತ ಸಂಖ್ಯೆ ಏರಿಕೆಯಾಗಿದ್ದು ಒಟ್ಟು ಬಿಡುಗಡೆಯಾದವರ ಸಂಖ್ಯೆ 99 ಇದ್ದು ಸಕ್ರಿಯ ಪ್ರಕರಣ 39 ಇದೆ.
ಇಂದಿನ ರಾಜ್ಯದ ವಿವರ:-

