ಬೆಂಗಳೂರು:- ಕರ್ನಾಟಕದಲ್ಲೇ ಉಡುಪಿಯಲ್ಲಿ 92 ಪ್ರಕರಣ ಪತ್ತೆಯಾಗುವ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಕರೋನಾ ಫಾಸಿಟಿವ್ ಬರುವ ಮೂಲಕ ಕರಾವಳಿಗರನ್ನು ಬೆಚ್ಚಿ ಬೀಳಿಸಿದರೇ ಕಳೆದ ಎರಡು ದಿನದಿಂದ ಕರೋನಾ ಫಾಸಿಟಿವ್ ವರದಿಯಾಗದೇ ಉತ್ತರ ಕನ್ನಡ ಜಿಲ್ಲೆಗೆ ತುಸು ನೆಮ್ಮದಿ ನೀಡಿದೆ. ಹಾಗಿದ್ರೆ ರಾಜ್ಯದಲ್ಲಿ ಎಷ್ಟು ಕರೋನಾ ಫಾಸಿಟಿವ್ ಗೊತ್ತಾ? ಇಲ್ಲಿದೆ ನೋಡಿ.

