Astrology

17-03-2021 ಇಂದಿನ ದಿನ ಭವಿಷ್ಯ|astrology

524

ಸಂವತ್ಸರ : ಶಾರ್ವರಿ
ಋತು : ಶಿಶಿರ
ಮಾಸ : ಫಾಲ್ಗುಣ
ಪಕ್ಷ : ಶುಕ್ಲ
ತಿಥಿ : ಚತುರ್ಥಿ
ನಕ್ಷತ್ರ : ಅಶ್ವಿನಿ
ವಾರ : ಬುಧವಾರ
ರಾಹುಕಾಲ:12:40-02:10pm

ಈ ದಿನ ಹೇಗಿದೆ?

ವಾಣಿಜ್ಯ ವಹಿವಾಡುದಾರರಿಗೆ ಲಾಭ ಆಗಲಿದೆ, ಕೃಷಿ, ತೋಟಗಾರಿಕೆ ಉತ್ಪನ್ನಗಳಿಂದ ಲಾಭ, ಚಿನ್ನಾಭರಣ ವ್ಯಾಪಾರಿಗಳಿಗೆ ತೊಂದರೆ, ಮೀನುಗಾರರಿಗೆ ಅಲ್ಪ ಲಾಭ, ಅಡುಗೆ ,ಹೋಟಲ್ ಉದ್ಯಮ ದಾರರಿಗೆ ಆರ್ಥಿಕ ಚೇತರಿಕೆ , ಹಣ್ಣು ವ್ಯಾಪಾರ,ಯಂತ್ರ ವ್ಯಾಪಾರ ದಾರರಿಗೆ ,ಬೇಕರಿದಾರರಿಗೆ ಲಾಭ ಅಲ್ಪ.

ಹವಾಮಾನ

ರಾಜ್ಯದಲ್ಲಿ ಉಷ್ಟಾಂಶ ಅಧಿಕ ಆಗಲಿದೆ, ಸಮುದ್ರದಲ್ಲಿ ಶಾಂತತೆ ಇರಲಿದೆ.

ಮೇಷ: ಉತ್ತಮ ಕೆಲಸಗಳಿಗೆ ಅವಕಾಶ, ಅನಾವಶ್ಯಕ ವಸ್ತುಗಳ ಖರೀದಿ ಯಿಂದ ಕರ್ಚು, ಮನಕ್ಲೇಷ, ವ್ಯಾಪಾರದಲ್ಲಿ ಪ್ರಗತಿ,ಆರೋಗ್ಯ ಉತ್ತಮ,ಉದ್ಯೋಗಿಗಳಿಗೆ ಒತ್ತಡ.

ವೃಷಭ: ದೇಹಾಯಾಸ, ಆಧಿಕ ಶ್ರಮ ,ಸರ್ಕಾರಿ ನೌಕರರಿಗೆ ಹೆಚ್ಚಿನ ಕೆಲಸ , ಸ್ಥಿರಾಸ್ತಿ ಮಾರಾಟ, ಪ್ರಯಾಣದಿಂದ ಆಯಾಸ, ಕುಟುಂಬ ಸೌಖ್ಯ, ಕಾರ್ಯ ಹಾನಿ.

ಮಿಥುನ: ಆದಾಯ ಸ್ಥಿರ , ಹೆಚ್ಚು ಲಾಭ ವ್ಯಾಪಾರದಿಂದ ಹೆಚ್ಚು ಲಾಭ ಸಿಗದು, ನಂಬಿದವರಿಂದ ಮೋಸ,ವಿಪರೀತ ಖರ್ಚುಗಳು,ಉದ್ಯೋಗಿಗಳಿಗೆ ಕಾರ್ಯದೊತ್ತಡ, ಆರೋಗ್ಯ ಉತ್ತಮ.

ಕಟಕ: ಅರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯ ಪ್ರಗತಿ, ಚಂಚಲ ಮನಸ್ಸು,ಅಂದುಕೊಂಡದ್ದನ್ನು ಸಾಧಿಸಲು ಶ್ರಮ, ಮಾನಸಿಕ ಗೊಂದಲ, ಕುಲದೇವರ ಆರಾಧನೆ ಮಾಡಿ,ಶುಭ ದಿನ.

ಸಿಂಹ: ಈ ದಿನ ಶುಭ ಫಲ ಇರುವುದು,ವಾಹನ ಖರೀದಿ, ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಗೊಂದಲ, ವಿರೋಧಿಗಳಿಂದ ತೊಂದರೆ.

ಕನ್ಯಾ: ಕಫ ಭಾದೆ, ಕಚೇರಿ ಕೆಲಸದ ಒತ್ತಡ, ಗೌರವ ಪ್ರಾಪ್ತಿ, ಆಕಸ್ಮಿಕ ಧನಲಾಭ, ದುಡುಕು ಸ್ವಭಾವ ದಿಂದ ತೊಂದರೆ, ಮನಕ್ಲೇಷ,ಕುಟುಂಬ ಸೌಖ್ಯ, ದೇಹದಲ್ಲಿ ವಾತ ನೋವುಗಳು,ಕಾರ್ಯ ಕ್ಷೇತ್ರದಲ್ಲಿ ಶ್ರಮ.

ತುಲಾ: ಈ ದಿನ ಶುಭ ಫಲ ಹೆಚ್ವು,ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಚೇತರಿಕೆ, ಕಾರ್ಯ ವೈಖರಿ, ಮನಶಾಂತಿ, ಕೆಲಸದಲ್ಲಿ ಶ್ರದ್ಧೆ ಇರಲಿ, ಸಂತಾನ ಪ್ರಾಪ್ತಿ.

ವೃಶ್ಚಿಕ: ರೇಷ್ಮೆ ವ್ಯಾಪಾರಿಗಳಿಗೆ ಅಧಿಕ ನಷ್ಟ, ದಾಂಪತ್ಯದಲ್ಲಿ ಕಲಹ, ಮನಕ್ಲೇಷ, ವಾಹನ ಅಪಘಾತ, ಅಲ್ಪ ಆದಾಯ ಅಧಿಕ ಖರ್ಚು.

ಧನಸ್ಸು: ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಭೋಗವಸ್ತು ಪ್ರಾಪ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವಹಿವಾಟು.

ಮಕರ: ಹೊಸ ಯೋಜನೆಗೂ ಮುನ್ನ ಯೋಚಿಸಿ, ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭ.

ಕುಂಭ: ಅಪರಿಚಿತರಿಂದ ತೊಂದರೆ, ಸ್ತ್ರೀಸೌಖ್ಯ, ಅನಗತ್ಯ ಹಸ್ತಕ್ಷೇಪ, ಉದ್ಯೋಗ ಲಭ್ಯ, ಋಣಭಾದೆ.

ಮೀನ: ಈ ದಿನ ಅಶುಭ ಫಲ ಹೆಚ್ಚು, ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಮಾತಿನಿಂದ ಕಲಹ, ಕಷ್ಟಕಾರ್ಪಣ್ಯಗಳು ಹೆಚ್ಚಾಗುತ್ತವೆ,ಆರೋಗ್ಯ ಮಧ್ಯಮ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ