add

24-01-2021 ಇಂದಿನ ದಿನ ಭವಿಷ್ಯ.

364

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರದ
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ದಿನ : ಭಾನುವಾರ, ತಿಥಿ : ಏಕಾದಶಿ,
ರಾಹುಕಾಲ:4.55 ರಿಂದ 6.22
ಗುಳಿಕ ಕಾಲ:3.28 ರಿಂದ 4.55
ಯಮಗಂಡಕಾಲ:12.35 ರಿಂದ 2.02

ಮೇಷ: ದೂರ ಪ್ರಯಾಣ,ಅನಗತ್ಯ ತಿರುಗಾಟದಿಂದ ಕರ್ಚು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಸರ್ಕಾರಿ ಕೆಲಸಗಳಲ್ಲಿ ಅಡತಡೆ,ಆರೋಗ್ಯ ಉತ್ತಮ, ನೌಕರರಿಗೆ ಒತ್ತಡ ,ಮಿಶ್ರ ಫಲ.

ಮಿಥುನ: ಈ ದಿನ ಶುಭ ಅಶುಭ ಫಲ ಮಿಶ್ರಣವಿದೆ,ಕೆಲಸಕಾರ್ಯಗಳಲ್ಲಿ ಅಡತಡೆ, ಮಾನಸಿಕವಾಗಿ ಅಧಿಕ ಒತ್ತಡ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಚಂಚಲ ಮನಸ್ಸು, ವಿವಾಹಯೋಗ, ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ, ಮಾತೃವಿನಿಂದ ಹಣಕಾಸು ಲಾಭ,ಆರೋಗ್ಯ ಸುಧಾರಣೆ.

ಕಟಕ: ಈ ದಿನ ಶುಭ ಫಲ ಹೆಚ್ಚು,ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನಲಾಭ, ಸ್ತ್ರೀಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ ಸಾಧ್ಯತೆ.

ಸಿಂಹ: ಈ ದಿನ ಮಿಶ್ರ ಫಲ ಹೆಚ್ವು,ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ತಾಳ್ಮೆ ಅಗತ್ಯ, ಮಾತಿನಲ್ಲಿ ಎಚ್ಚರಿಕೆ ಇರಲಿ, ಅನ್ಯರೊಂದಿಗೆ ಕಲಹ ಸಾಧ್ಯತೆ, ಯತ್ನ ಕಾರ್ಯದಲ್ಲಿ ವಿಳಂಬ, ವಾರಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ, ಅಧಿಕ ಕರ್ಚಿನಿಂದ ಸಾಲ,ಆರೋಗ್ಯ ಉತ್ತಮ.

ಕನ್ಯಾ: ಅಧಿಕ ಕರ್ಚು, ಸಾಲ ಮಾಡುವ ಸಂಭವ,ಸ್ಥಿರಾಸ್ತಿ ವಿಚಾರದಲ್ಲಿ ಯೋಚನೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವ್ಯವಹಾರಗಳಲ್ಲಿ ಅಲ್ಪ ಚೇತರಿಕೆ, ಆತ್ಮೀಯರೊಂದಿಗೆ ದೂರ ಪ್ರಯಾಣ, ಆಕಸ್ಮಿಕವಾಗಿ ಹಣ ಖರ್ಚು ಮಾಡುವಿರಿ, ಕೃಷಿ ಚಟುವಟಿಕೆಗಳಿಂದ ಅನುಕೂಲ,ಕಫ ಭಾದೆ.

ತುಲಾ: ಯಂತ್ರೋಪಕರಣಗಳಿಂದ ಲಾಭ, ಸ್ನೇಹಿತರಿಂದಲೇ ನಿಂದನೆ ಅವಮಾನ, ಚಂಚಲವಾದ ಮನಸ್ಸು, ಮಹಿಳೆಯರಿಗೆ ಅನುಕೂಲ, ಅಧಿಕ ಹಣ ಖರ್ಚು, ಶೀತ ಸಂಬಂಧಿತ ಅನಾರೋಗ್ಯ, ಮನಸಿನಲ್ಲಿ ಕೆಟ್ಟ ಆಲೋಚನೆ, ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕ: ಕುಟುಂಬದಲ್ಲಿ ಅಶಾಂತಿ ವಾತಾವರಣ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಹಿತ ಶತ್ರುಗಳ ಕಾಟ, ಜೊತೆಗಿದ್ದು ಮೋಸ ಮಾಡುವಿರಿ, ಶುಭ ವಾರ್ತೆ ಕೇಳುವಿರಿ.

ಧನಸ್ಸು: ಮನೆಗೆ ಆತ್ಮೀಯರ ಆಗಮನ, ನೆಮ್ಮದಿ ಇಲ್ಲದ ಜೀವನ, ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಬಾಕಿ ಹಣ ಮರುಪಾವತಿ, ವಾರದ ಮಧ್ಯೆ ನೆಮ್ಮದಿ ಪ್ರಾಪ್ತಿ, ಮಾಡುವ ವ್ಯವಹಾರದಲ್ಲಿ ಎಚ್ಚರ.

ಕುಂಭ: ಕೆಲಸಕಾರ್ಯಗಳಲ್ಲಿ ಮುನ್ನಡೆ, ಹಿತಶತ್ರುಗಳಿಂದ ಎಚ್ಚರಿಕೆ, ವ್ಯವಹಾರದಲ್ಲಿ ಉತ್ತಮ ಬುದ್ಧಿಶಕ್ತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ನಂಬಿಕಸ್ಥರಿಂದ ಮೋಸ, ಸಂಗಾತಿಯ ಸಲಹೆ ಕೇಳುವಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ.

ಮೀನ: ಈ ದಿನ ಮಿಶ್ರಚಫಲ ದೈವ ದರ್ಶನಕ್ಕೆ ಪ್ರಯಾಣ, ವಿಪರೀತ ಹಣಕಾಸು ಖರ್ಚು, ಋಣವಿಮೋಚನೆ ಸಾಧ್ಯತೆ, ಶತ್ರುಗಳಿಂದ ಸಂಕಷ್ಟ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಲಭಿಸುವ ಸಾಧ್ಯತೆ, ಆರೋಗ್ಯದಲ್ಲಿ ಅಲ್ಪ ಚೇತರಿಕೆ,ಉದ್ಯೋಗಿಗಳಿಗೆ ಶ್ರಮ ಹೆಚ್ಚು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ