ಮೇ25ಕ್ಕೆ ಸುರಿಯಲಿದೆ ಬಾರಿ ಮಳೆ!ಹವಮಾನ ಇಲಾಖೆ ಮಾಹಿತಿ

306

ಬೆಂಗಳೂರು: ಮೇ 25ರ ತನಕ ದಕ್ಷಿಣ ಒಳನಾಡನಲ್ಲಿ ದಟ್ಟ ಮೋಡಗಳ ಸಾಲಿನ ಪರಿಣಾಮದಿಂದ ದಕ್ಷಿಣ ಬಳನಾಡಿನ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಕೊಡಗು, ತುಮಕೂರು, ಹಾನ, ಚಿಕ್ಕಮಗಳೂರು, ಮೈಸೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಭಾಗಗಗಳಲ್ಲಿ ಮೇ 25ರ ವರೆಗೆ ಮಳೆ ಬರಲಿದೆ, ಮಳೆ ಬರುವ ವೇಳೆ ಗಂಟೆಗೆ 40-50 ಮೀ ವೇಗದಲ್ಲಿ ಗಾಳಿ ಬೀಸಲಿದೆಅ ಅಂಥ ಹವಾಮಾಣ ಇಲಾಕೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಈಗಾಗಳೇ ಬಿಸಿ ಗಾಳಿ ಬೀಸುತ್ತಿರುವುದರಿಂದ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ೪೦ಡಿಗ್ರಿ ನೀಡಿದ ತಾಪಮಾನ ದಾಖಲಾಗಿದೆ ಎನ್ನಲಾಗಿದೆ.
Leave a Reply

Your email address will not be published. Required fields are marked *

error: Content is protected !!