BREAKING NEWS
Search

28-02-2020ಇಂದಿನ ದಿನ ಭವಿಷ್ಯ

356

ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಬೆಳಗ್ಗೆ 6:47 ನಂತರ ಪಂಚಮಿ,
ಶುಕ್ರವಾರ, ಅಶ್ವಿನಿ ನಕ್ಷತ್ರ,

ರಾಹುಕಾಲ: ಬೆಳಗ್ಗೆ 11:07 ರಿಂದ 12:36
ಗುಳಿಕಕಾಲ: ಬೆಳಗ್ಗೆ 8:09 ರಿಂದ 9:38
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:03

ಮೇಷ: ಆಲಸ್ಯ ಏಕಾಗ್ರತೆ ಕೊರತೆ ,ಮಿತ್ರರೊಂದಿಗೆ ಅನಗತ್ಯ ತಿರುಗಾಟ, ಅನಗತ್ಯ ಚರ್ಚೆಯಲ್ಲಿ ಭಾಗಿ, ಮಿತ್ರರೊಂದಿಗೆ ಮಾತುಕತೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟು ಕೇಸ್‍ಗಳಿಂದ ಸಮಸ್ಯೆ,ಆರೊಗ್ಯ ಮಧ್ಯಮ,ಮನಸ್ಸಿಗೆ ಕಿರಿಕಿರಿ,ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಫಲ ನಿರೀಕ್ಷೆ ಇಲ್ಲ.

ವೃಷಭ: ಆರುರದ ಸ್ವಭಾವದಿಂದ ತೊಂದರೆ, ಕೆಲಸ ಕಾರ್ಯಕ್ಕೆ ಅಧಿಕ ತಿರುಗಾಟ,ಸ್ಥಿರಾಸ್ಥಿ ವಿವಾದ, ದಾಂಪತ್ಯ ಕಲಹ, ಚಿಂತೆಯಿಂದ ನಿದ್ರಾಭಂಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ ವ್ಯಾಪಾರಗಳಲ್ಲಿ ನಿರಾಸಕ್ತಿ,ಈ ದಿನ ಅಲ್ಪ ಅಶುಭ ಫಲ ಹೆಚ್ಚು.

ಮಿಥುನ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ,ಮಹಿಳೆಯರಿಗೆ ತವರು ಮನೆಯ ದುಸ್ಥಿತಿಗಳ ಚಿಂತೆ,ಪಾಪ ಕರ್ಮ ಬಾಧಿಸುವುದು, ಪೂರ್ವದಲ್ಲಿ ಮಾಡಿದ ತಪ್ಪುಗಳು ಕಾಡುವುದು,ವ್ಯಾಪಾರ ವ್ಯವಹಾರದಲ್ಲಿ ಮಧ್ಯಮ ಫಲ,ಈದಿನ ಮಿಶ್ರ ಫಲ.

ಕಟಕ: ಉದ್ಯೋಗಿಗಳಿಗೆ ಮಿಶ್ರ ಫಲ, ಖಾಸಗಿ ಕೆಲಸಗಳು ನೆನೆಗುದಿಗೆಗೆ,ಹಣದ ಸಮಸ್ಯೆ,ಆಕಸ್ಮಿಕ ಅವಘಡ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ, ದಾಂಪತ್ಯ ಸಮಸ್ಯೆಗಳು, ಮಕ್ಕಳ ಮೇಲೆ ದುಷ್ಪರಿಣಾಮ, ಕಾರ್ಯ ಕರ್ತವ್ಯಗಳಲ್ಲಿ ಅಪಯಶಸ್ಸು, ಉದ್ಯೋಗ ವ್ಯಾಪಾರಗಳಲ್ಲಿ ಅಡೆ-ತಡೆ,ಅಶುಭ ಫಲ ಹೆಚ್ಚು.

ಸಿಂಹ :ಆಯಾಸ,ವಾಯುಭಾದೆ ಕಾಣಿಸುವುದು,ಕೆಲಸ ಕಾರ್ಯದಲ್ಲಿ ನಿರಾಸಕ್ತಿ, ಅನಾರೋಗ್ಯ ಸಮಸ್ಯೆಗಳು, ಆತಂಕ ಸೃಷ್ಟಿಯಾಗುವುದು, ಪ್ರಯಾಣದಲ್ಲಿ ಅಡೆತಡೆ, ಹಿಂದೆ ಮಾಡಿದ ತಪ್ಪುಗಳಿಂದ ಸಂಕಷ್ಟ,ಮಿಶ್ರ ಫಲ.

ಕನ್ಯಾ: ಆರೋಗ್ಯದಲ್ಲಿ ಏರುಪೇರು,ಹಣದ ಸಮಸ್ಯೆ ಎದುರಾಗುವುದು, ಮಕ್ಕಳಲ್ಲಿ ಗೊಂದಲ ಬರವಣಿಗೆಯಲ್ಲಿ ವ್ಯತ್ಯಾಸ, ಶತ್ರುಗಳ ನಾಶ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅರಿವಿಲ್ಲದೇ ಸಂಕಷ್ಟಕ್ಕೆ ಸಿಲುಕುವಿರಿ, ಆಕಸ್ಮಿಕ ಅವಘಡ ಸಂಭವವಿದೆ,ಕುಟುಂಬ ನೆಮ್ಮದಿ.

ತುಲಾ: ಕಾಸಗಿ ಉದ್ಯೋಗಿಗಳಿಗೆ ಹಣದ ತೊಂದರೆ,ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ, ಸಂತಾನ ವಿಚಾರದಲ್ಲಿ ಮನಃಸ್ತಾಪ,ವ್ಯಾಪಾರಿಗಳಿಗೆ ಮಿಶ್ರ ಫಲ.

ವೃಶ್ಚಿಕ: ಹೆಚ್ಚು ಕೊರಗು,ದೇಹಾಲಸ್ಯ, ಆರೋಗ್ಯ ಆಗಾಗ ಕೈಕೊಡುವುದು,ತಲೆ ನೋವು, ಆಲಸ್ಯ ಮನೋಭಾವ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ. ನಿಮ್ಮ ಮೇಲೆ ನೀವೆ ಸಿಟ್ಟು ಬೇಸರಗೊಳ್ಳುವಿರಿ, ಸಾಲ ಬಾಧೆ ಹೆಚ್ಚು, ಭವಿಷ್ಯದ ಬಗ್ಗೆ ಆತಂಕ, ಮಿಶ್ರ ಫಲ.

ಧನಸ್ಸು:ಈ ದಿನ ಮಿಶ್ರ ಫಲ ಹೆಚ್ಚು,ಉದ್ಯೋಗಿಗಳಿಗೆ ಕೆಲಸದ ಅನುಕೂಲ, ಮಕ್ಕಳಿಂದ ತೊಂದರೆ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ಭಾವನೆಗಳಿಗೆ ಧಕ್ಕೆ, ಶತ್ರುಗಳ ಕಾಟ, ಸ್ಥಳ ಬದಲಾವಣೆ.

ಮಕರ: ವ್ಯಾಪಾರ ವ್ಯವಹಾರದಲ್ಲಿ ಏರಿಳಿತ ,ಹೂಡಿಕೆಯಲ್ಲಿ ಲಾಭ, ವಾಹನ ಕರೀದಿ ಯಲ್ಲಿ ನಷ್ಟ,ಕುಟುಂಬದಲ್ಲಿ ಅಹಿತಕರ ವಾತಾವರಣ, ದುಷ್ಪರಿಣಾಮ ಬೀರುವುದು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ, ವಾಹನ ಖರೀದಿಗೆ ಋಣವಿಲ್ಲವೆಂಬ ಚಿಂತೆ.

ಕುಂಭ: ವ್ಯಾಪಾರಿಗಳಿಗೆ ಅಲ್ಪ ಲಾಭ ,ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆರೆಹೊರೆಯವರಲ್ಲಿ ಶತೃತ್ವ,ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ,ಮಧ್ಯಮ ಫಲ.

ಮೀನ:ಕುಟುಂಬದಲ್ಲಿ ಅಲ್ಪ ನೆಮ್ಮದಿ, ಆರ್ಥಿಕ ದುಸ್ಥಿತಿ ಹೆಚ್ಚಾಗುವುದು, ಶತ್ರುಗಳ ಕಾಟ, ಸಾಲ ಬಾಧೆಗಳಿಂದ ನಿದ್ರಾಭಂಗ,ವ್ಯಾಪಾರಿಗಳಿಗೆ ಲಾಭ,ಹಿರಿಯರಿಂದ ಸಹಾಯ,ಆರೋಗ್ಯ ಚೇತರಿಕೆ,ಈ ದಿನ ಮಿಶ್ರ ಫಲ




Leave a Reply

Your email address will not be published. Required fields are marked *