ಕರ್ನಾಟಕದಲ್ಲಿ ಇಂದು 9464 ಜನರಿಗೆ ಕರೋನಾ ಪಾಸಿಟಿವ್ ! ಸೋಂಕಿತರ ಸಂಖ್ಯೆ 440411 ಕ್ಕೆ ಏರಿಕೆ.

1002

ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಜಿಲ್ಲಾ ಬುಲಟಿನ್ ಪ್ರಕಾರ 145 ಕರೋನಾ ಪಾಸಿಟಿವ್ ವರದಿಯಾಗಿದೆ.143 ಜನ ಗುಣಮುಖರಾಗಿ ಇಂದು ಬಿಡುಗಡೆ ಗೊಂಡಿದ್ದು
4779 ಜನ ಈವರೆಗೆ ಕರೋನಾ ದಿಂದ ಗುಣಮುಖರಾಗಿದ್ದಾರೆ.

813 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತಿದ್ದು 1016 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.
79 ಜನ ಜಿಲ್ಲೆಯಲ್ಲಿ ಈವರೆಗೆ ಕರೋನಾ ದಿಂದ ಮೃತಪಟ್ಟಿದ್ದು 6687 ಜನ ಈವರೆಗೆ ಜಿಲ್ಲೆಯಲ್ಲಿ ಕರೋನಾ ಸೋಂಕಿತರಾದವರಾಗಿದ್ದಾರೆ.

ಉತ್ತರ ಕನ್ನಡ. ಜಿಲ್ಲೆಯ ಇಂದಿನ ಹೆಲ್ತ್ ಬುಲಟಿನ್ .

ಕರ್ನಾಕದ ಆರೋಗ್ಯ ಇಲಾಖೆಯ ಜಿಲ್ಲಾವಾರು ಹೆಲ್ತ್ ಬುಲಟಿನ್ ವಿವರ ಇಲ್ಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ