BREAKING NEWS
Search

ದೇವಭಾಗ್ ಕಡಲ ತೀರದಲ್ಲಿ ಮೃತ green sea ಕಡಲಾಮೆ ಕಳೆಬರಪತ್ತೆ.

609

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದೇವಭಾಗ್ ಕಡಲತೀರದಲ್ಲಿ ಗ್ರೀನ್ ಸೀ ಕಡಲಾಮೆ ಕಳೆಬರಹ ಪತ್ತೆಯಾಗಿದೆ.

ಹೆಚ್ಚಿನ ಮಳೆಯಾದ್ದರಿಂದ ಕಡಲ ಅಬ್ಬರಕ್ಕೆ ಆಮೆಯ ಕಳೆಬರಹ ತೇಲಿಬಂದಿದ್ದು
ಕಾರವಾರ ವಿಭಾಗ ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಪ್ರಶಾಂತ್ ರವರ ಮಾರ್ಗದರ್ಶನ ದಲ್ಲಿ ರೀಫ್ ವಾಚ್ ಕುಂದಾಪುರದ ಡಾ.ಶಾಂತನು ಕಲಂಬಿ ರವರು ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಆಮೆಯು ಸಣ್ಣ ಕರುಳಿನ ಅನಾರೋಗ್ಯ ದಿಂದ ಮೃತ ಪಟ್ಟೆದೆ ಎಂದು ದೃಡಪಡಿಸಿದ್ದಾರೆ. ಸ್ಥಳದಲ್ಲಿ ಕಡಲ ಜೀವಿಶಾಸ್ತ್ರ ವಿಭಾಗದ ಪ್ರಾಂಶುಪಾಲ ಜೆ.ಎಲ್. ರಾಥೋಡ್ , ಕೊಸ್ಟಲ್ ಮಾರೈನ್ ನ ಉಪ ವಲಯ ಅರಣ್ಯಧಿಕಾರಿಗಳಾದ ಚಂದ್ರಶೇಖರ ಕಟ್ಟಿಮನಿ, ಪ್ರಕಾಶ್ ಯರಗಟ್ಟಿ ಉಪಸ್ಥಿತರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ