BREAKING NEWS
Search

ಕಾರವಾರ-ಸಿಡಿಲು ಬಡಿತ- ಮೂವರಿಗೆ ಗಾಯ

811

ಸಿಡಿಲು ಬಡಿದು ಮೂವರು ಗಂಭೀರಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ದಲ್ಲಿ ನಡೆದಿದೆ.
ಕಾರವಾರ ಮೂಲದ ಮಧು ದುರ್ಗೆಕರ್ (40) , ಬಂಟ ಹರಿಹಾಂತ್ರ (42) ವರಿಸ್ಸಾ ಮೂಲದ ಅಜೇಯ್ ಕಿಶನ್ (34) ಗಾಯಗೊಂಡವರಾಗಿದ್ದಾರೆ.

ಕಾರವಾರದ ಮುದಗಾ ಬಂದರಿನಲ್ಲಿ ಬೋಟ್ ನಲ್ಲಿ ಇದ್ದ ವೇಳೆ ಸಿಡಿಲು ಬಡಿದು ಘಟನೆ ನಡೆದಿದ್ದು
ಗಾಯಗೊಂಡವರು ಸ್ಥಳೀಯ ಆಸ್ಪತ್ರೆ ಗೆ ದಾಖಲುಮಾಡಲಾಗಿದೆ.
Leave a Reply

Your email address will not be published. Required fields are marked *