ಕುಮಟಾ ಶಾಸಕ ದಿನಕರ ಶಟ್ಟಿ ಸಹೋದರಿ ಕರೋನಾಕ್ಕೆ ಬಲಿ!

2414

ಕಾರವಾರ:- ಕರೋನಾ ಸೋಂಕಿನಿಂದ ಕುಮಟಾ ಶಾಸಕ ದಿನಕರ್ ಶಟ್ಟಿ ರವರ ಸಹೋದರಿ ಶಾಂತಿ ಶಟ್ಟಿ (72)ರವರು ಮೃತಪಟ್ಟಿದ್ದಾರೆ.

ಕರೋನಾ ಸೋಂಕು ಬಂದ ಹಿನ್ನಲೆಯಲ್ಲಿ ಕುಮಟಾದ ಅಶ್ವಿನಿ ಧಾಮದಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತಿದ್ದರು.

ಕಳೆದೆರಡು ದಿನದ ಹಿಂದೆ ಕುಮಟಾ ಶಾಸಕ ದಿನಕರ ಶಟ್ಟಿ ರವರಿಗು ಹಾಗೂ ಅವರ ಸಹೋದರನಿಗೂ ಸಹ ಕರೋನಾ ಪಾಸಿಟಿವ್ ಬಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ