BREAKING NEWS
Search

ಕುಮಟಾ:ಗಣೇಶ ವಿಸರ್ಜನೆಯಲ್ಲೂ ಮೊಳಗಿದ ಸುಸಜ್ಜಿತ ಆಸ್ಪತ್ರೆ ಬೇಡಿಕೆ!

278

ಕುಮಟಾ ತಾಲೂಕಿನ ಕೋಡ್ಕಣಿ ಯಲ್ಲಿ ನಡೆದ 32ನೇ ವರ್ಷದ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.

ಸಾವಿರಾರು ಭಕ್ತಾದಿಗಳು ಹಾಗೂ ಛದ್ಮವೇಶ ದಾರಿಗಳು ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಎಲ್ಲರ ಗಮನ ಸೆಳೆಯುವಂತೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ದಶಕಗಳಿಂದ ಜಿಲ್ಲೆಯ ಜನರ ಬೇಡಿಕೆಯಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬೇಡಿಕೆಯ ಕುರಿತಾಗಿ ಛದ್ಮವೇಶ ಮಾಾಾಾಾಡಲಾಯಿತುಡಲಾಡಲಡ
ವಸಂತ ಆಚಾರಿ , ವಿನೋದ ಗುನಗ, ಮಂಜುನಾಥ ಪಟಗಾರ ಮತ್ತು ಗೆಳೆಯರು ಸೇರಿ ಆಸ್ಪತ್ರೆ ಬೇಕೆನ್ನುವ ಜಿಲ್ಲೆಯ ಜನರ ಕೂಗಿನ ಬಗ್ಗೆ ಅರಿವು ಮೂಡಿಸಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕೆನ್ನುವ ಕೂಗು ಹೊರಹಾಕಿದರು.ಛದ್ಮವೇಶಗಳು ಒಂದಕ್ಕಿಂತ ಒಂದು ಅತ್ಯದ್ಬುತವಾಗಿದ್ದು ಅಚ್ಚರಿ ಮೂಡಿಸುವಂತಿತ್ತು.




Leave a Reply

Your email address will not be published. Required fields are marked *