BREAKING NEWS
Search

ದೇವಿಮನೆ ಘಟ್ಟದ ಬಳಿ ಲಾರಿಗೆ ಬೆಂಕಿ:ಚಾಲಕ ಪಾರು

1378

ಕಾರವಾರ:- ಚಲಿಸುತಿದ್ದ ಲಾರಿಗೆ ಇಂಜಿನ್ ನಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕ ವಾಗಿ ಬೆಂಕಿ ತಗುಲಿ ಸುಟ್ಟು ಬಸ್ಮವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಮಟಾ ತಾಲೂಕಿನ ದೇವಿಮನೆ ಘಟ್ಟದ ಬಳಿ ನಡೆದಿದೆ‌.

ಸಿಮೆಂಟ್ ತುಂಬಿದ ಲಾರಿಯು ಬಳ್ಳಾರಿಯಿಂದ ಶಿರಸಿ ಮಾರ್ಗವಾಗಿ ಭಟ್ಕಳಕ್ಕೆ ಹೋಗುತ್ತಿರುವಾಗ ಬೆಂಕಿ ಕಾಣಿಸಿಕೊಂಡಿದ್ದು ದಾವಣಗೆರೆ ಮೂಲದ ಚಾಲಕ ಸುಬಾನ ಸೈಯದ್ ಸಾಬ್ ಅಹ್ಮದ್ ಮತ್ತು ಕ್ಲೀನರ್ ಸಲೀಂ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ವಸ್ತುಗಳು ನಾಶವಾಗಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು.




Leave a Reply

Your email address will not be published. Required fields are marked *