BREAKING NEWS
Search

ಸೋಮವಾರದ ದಿನ ಭವಿಷ್ಯ.

409

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.
ತಿಥಿ- ತ್ರಯೋದಶಿ, ನಕ್ಷತ್ರ -ಜೇಷ್ಠ,
ವಾರ- ಸೋಮವಾರ
ರಾಹುಕಾಲ:8.13 ರಿಂದ 9.39
ಗುಳಿಕಕಾಲ:1.57 ರಿಂದ 3.23
ಯಮಗಂಡಕಾಲ:11.05 ರಿಂದ 12.31

ಮೇಷ: ಸಹವಾಸ ದೋಷದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು,ವ್ಯಾಪಾರ ,ವ್ಯವಹಾರದಲ್ಲಿ ಅಲ್ಪ ಧನಾಗಮನ,ಕುಟುಂಬದಲ್ಲಿನ ಗೊಂದಲಗಳಿಂದ ಚಿಂತೆ,ಆರೋಗ್ಯ ಉತ್ತಮ.

ವೃಷಭ: ಹಿತ ಶತ್ರುಭಾದೆ,ಬೇಡದ ಮಾತುಗಳಿಂದ ನಿಂದನೆ, ವ್ಯಾಪಾರದಲ್ಲಿ ಏಳಿಗೆ,ಪಾಲುದಾರಿಕೆಯಲ್ಲಿ ಸಮಸ್ಯೆ,ಆರೋಗ್ಯ ಉತ್ತಮ.

ಮಿಥುನ: ಈ ದಿನ ಮಿಶ್ರ ಫಲ,ಅನಿರೀಕ್ಷಿತ ದ್ರವ್ಯ ಲಾಭ, ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು, ಭೂ ಲಾಭ, ಸಮಾಜದಲ್ಲಿ ಗೌರವ.

ಕಟಕ: ಕುಟುಂಬ ವರ್ಗದವರಿಂದ ಬೆಂಬಲ,ಕೋರ್ಟ ಕಚೇರಿ ವ್ಯವಹಾರದಲ್ಲಿ ಹಿನ್ನಡೆ, ಸ್ಥಳ ಬದಲಾವಣೆ, ಶೀತ ಸಂಬಂಧ ರೋಗಗಳು ಕಾಡುವುದು.

ಸಿಂಹ: ಆಲಸ್ಯದಿಂದ ತೊಂದರೆ,ಉದ್ಯೋಗದಲ್ಲಿ ಪ್ರಗತಿ,ವ್ಯಾಪಾರಿಗಳಿಗೆ ದ್ರವ್ಯ ನಷ್ಟ,ಉದರ ಸಂಬಂಧಿ ರೋಗಗಳು, ಕೃಷಿಯಲ್ಲಿ ಲಾಭ,ಕುಟುಂಬ ಸೌಖ್ಯ.

ಕನ್ಯಾ: ಅಧಿಕ ಹಣ ಕರ್ಚು,ವ್ಯಸನದಿಂದ ತೊಮದರೆ,ದುಂದು ವೆಚ್ಚ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆಗಾಗ ಅನಾರೋಗ್ಯ, ಪರರಿಂದ ಮೋಸ, ಶತ್ರು ಭಾದೆ.

ತುಲಾ: ಅನ್ಯ ಜನರಲ್ಲಿ ವೈಮನಸ್ಸು, ಆಪ್ತರನ್ನು ದ್ವೇಷಿಸುವಿರಿ, ದೂರ ಪ್ರಯಾಣ, ಉತ್ತಮ ಬುದ್ಧಿಶಕ್ತಿ, ಋಣ ವಿಮೋಚನೆ.

ವೃಶ್ಚಿಕ: ಸ್ತ್ರೀ ಸಮಾನ ವ್ಯಕ್ತಿಯಿಂದ ತೊಂದರೆ, ಮಾನಸಿಕ ಒತ್ತಡ, ಪ್ರೀತಿ ಸಮಾಗಮ, ಆತ್ಮೀಯರಲ್ಲಿ ವಿಶ್ವಾಸ.

ಧನಸ್ಸು: ಮಹಿಳೆಯರಿಗೆ ಲಾಭ, ಉದ್ಯೋಗದಲ್ಲಿ ಒತ್ತಡ, ಅನಾರೋಗ್ಯ, ಸ್ತ್ರೀಸೌಖ್ಯ, ಮಾತಿನಲ್ಲಿ ಹಿಡಿತವಿರಲಿ.

ಮಕರ: ಈ ದಿನ ಮಿಶ್ರ ಫಲ,ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಬಾಕಿ ವಸೂಲಿ, ಕೀಲುನೋವು.

ಕುಂಭ: ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಅಧಿಕ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮೀನ: ಈ ದಿನ ಮಿಶ್ರ ಫಲ,ವಾಣಿಜ್ಯ ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ,ತೊಂದರೆಯಿಂದ ಮನಸ್ಸಿಗೆ ನೊವು,ಉದ್ಯೋಗಿಗಳಿಗೆ ಒತ್ತಡ,ಆರೋಗ್ಯ ಮಧ್ಯಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ