ಮಂಕಿ:ಅಪರಿಚಿತ ಶವಗಳು ಪತ್ತೆ!ಆತ್ಮಹತ್ಯೆ ಶಂಕೆ

533

ಕಾರವಾರ:- ಸಮುದ್ರ ತೀರದಲ್ಲಿ ಮೂವರು ಅಪರಿಚಿತರ ಶವ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಸಮೀಪದ ಕೊಪ್ಪದಮಕ್ಕಿ ಬಳಿ ನಡೆದಿದೆ.ಸುಮಾರು35 ವರ್ಷ ವಯಸ್ಸಿನ ಮಹಿಳೆ ಮತ್ತು ಇಬ್ಬರು ಬಾಲಕೀಯರ ಮೃತದೇಹ ಪತ್ತೆ ಯಾಗಿದ್ದು
ಹೊರ ರಾಜ್ಯದವರು ಎಂದು ಹೇಳಲಾಗುತಿದ್ದು ಆತ್ಮಹತ್ಯೆ ಮಾಡಿಕೊಂಡಿರು ಶಂಕೆ ವ್ಯಕ್ತವಾಗಿದೆ.

ಮೃತರ ಗುರುತು ಈ ವರೆಗೂ ಪತ್ತೆಯಾಗಿಲ್ಲ .ಘಟನೆ ಸಂಬಂಧ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!