ಪಿ.ಎಸ್.ಐ.ರೇವಣಸಿದ್ದಪ್ಪ ನೇತ್ರತ್ವದಲ್ಲಿ ಕಾರ್ಯಾಚರಣೆ-ಕಡವಾಡದಲ್ಲಿ ಗೋವಾ ಮದ್ಯ ವಶ.

141

ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡುತಿದ್ದವನನ್ನು ಇಂದು ರಾತ್ರಿ ಮಾಲು ಸಮೇತ ಬಂಧಿಸಿದ ಘಟನೆಉತ್ತರ ಕನ್ನಡ ಜಿಲ್ಲೆಯ ಕಡುವಾಡದಲ್ಲಿ ನಡೆದಿದೆ.
ಗ್ರಾಮಾಂತರ ಠಾಣೆ ಎ.ಎಸ್.ಐ ರೇವಣಸಿದ್ದಪ್ಪ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು
ಕಡವಾಡದ ರೋಷನ್ ಬಾಂದೇಕರ್ ಬಂಧಿತ ಆರೋಪಿಯಾಗಿದ್ದು ಈತನಿಂದ16 ಸಾವಿರ ರುಪಾಯಿ ಮೌಲ್ಯದ 85 ಲೀಟರ್ ಗೋವಾ ಮದ್ಯ ವಶಪಡಿಸಿಕೊಂಡು ಈತನ ವಿರುದ್ಧಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a Reply

Your email address will not be published. Required fields are marked *