BREAKING NEWS
Search

ಎರಡು ಅಡಿ ಉದ್ದದ ಹೆಗ್ಗಣ ನುಂಗಿದ ಹೆಬ್ಬಾವು ರಕ್ಷಣೆ

663

ಜಾಹಿರಾತು:-

ಶ್ರೀ ವೈಷ್ಣವಿ ದೇವಿ ಸನ್ಮಾರ್ಗ ಜ್ಯೋತಿಷ್ಯ ದೇಗುಲ.

ಪಂಡಿತ್ . ಶ್ರೀ ಶ್ರೀ ವರ್ಮಾ ಗುರೂಜಿ ಕರ್ನಾಟಕದ ಜನಗಳ ವಿಶ್ವಾಸ ಪಡೆದಿರುವ ಜ್ಯೋತಿಷ್ಯರು. *ಶ್ರೀ ವೈಷ್ಣವಿ ದೇವಿ ಮತ್ತು ಅಂಗಳ ಪರಮೇಶ್ವರಿ ದೇವಿಯ ಆರಾಧಕರಾದ ಇವರು ಕೇರಳ, ಕೊಳ್ಳೇಗಾಲದ ಮತ್ತು ತುಳುನಾಡಿನ ತಂತ್ರ,ಮಂತ್ರಗಳ ನಿಗೂಢ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಿಗೆ ಕೇವಲ 3 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
M:-78926 94103

ನಿಮ್ಮ ಜೀವನದ ಸಮಸ್ಯೆಗಳಾದ:-
ಮದುವೆ ಯೋಗ,ಸ್ತ್ರೀ-ಪುರುಷ ವಶಿಕರಣ,ಜನ ವಶಿಕರಣ,ಕೆಲಸದಲ್ಲಿ ಜನಗಳ ತೊಂದರೆ,ಶತ್ರು ವಶಿಕರಣ,ಜಮೀನು ವಿಚಾರ,ಕೋರ್ಟ್ ಕೇಸ,ಸಂತಾನ ಸಮಸ್ಯೆ,ಗಂಡ ಹೆಂಡತಿ ಸಮಸ್ಯ,ಮನೆಯಲ್ಲಿ ಅಶಾಂತಿ ಹೀಗೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವ ಇವರನ್ನು ಒಮ್ಮೆ ಕರೇ ಮಾಡಿ.
ನಂಬಿಕೆಯಿರಲಿ M: 78926 94103

ನಮ್ಮ ವೆಬ್ ಪೇಜ್ ತಾಣಕ್ಕೆ ಭೇಟಿ ನೀಡಿ ಸಂಪರ್ಕಿಸಿ:-
https://indianbestastrocentre.com

ಕಾರವಾರ :- ಆಹಾರ ಅರಸಿ ಏಳು ಅಡಿ ಉದ್ದದ ಹೆಬ್ಬಾವೊಂದು ದಾಂಡೇಲಿಯ ಮಾರುತಿ ನಗರದ ಮನೆಗೆ ಬಂದಿದ್ದು ಮನೆಯ ಬಳಿ ಹೆಗ್ಗಣವನ್ನು ನುಂಗಿ ಜನರಲ್ಲಿ ಭಯ ಮೂಡಿಸಿತ್ತು.

ಈ ಕುರಿತು ಮನೆಯ ಮಾಲೀಕರು ಉರಗ ತಜ್ಞ ದಾಂಡೇಲಿಯ ರಜಾಕ್ ರವರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಹೆಗ್ಗಣ ನುಂಗಿದ್ದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟರು.

ಈ ವೇಳೆ ಬರೊಬ್ಬರಿ ಎರಡು ಅಡಿ ಉದ್ದದ ಬೃಹತ್ ಹೆಗ್ಗಣವನ್ನು ನುಂಗಿದ್ದ ಹೆಬ್ಬಾವು ಅದನ್ನು ಕಕ್ಕಿದ್ದು ಎಲ್ಲರನ್ನೂ ಭಯಬೀತರನ್ನಾಗಿಸಿತ್ತು.

ವಿಡಿಯೋ ನೋಡಿ:-

ದಾಂಡೇಲಿ ಭಾಗದಲ್ಲಿ ಸುತ್ತಮುತ್ತ ಅರಣ್ಯಪ್ರದೇಶವಿದ್ದು ಈ ಭಾಗದಲ್ಲಿ ಹಾವುಗಳ ಉಪಟಳ ಹೆಚ್ಚು.

ಕೆಲವೊಮ್ಮೆ ನಗರಕ್ಕೆ ಕಾಡುಪ್ರಾಣಿಗಳು ಆಹಾರ ಅರಸಿ ಬಂದರೆ ಕೆಲವೊಮ್ಮೆ ಹೆಬ್ಬಾವುಗಳು ನಗರ ಪ್ರದೇಶಕ್ಕೆ ಆಹಾರ ಅರಸಿ ಬರುತ್ತವೆ.

ಉರಗ ತಜ್ಞ ರಜಾಕ್

ಹಲವರು ಈ ಹಾವುಗಳನ್ನು ಭಯದಿಂದಲೇ ಕೊಲ್ಲುವುದು ಹೆಚ್ಚು .ಆದರೆ ಉರಗ ತಜ್ಞ ರಜಾಕ್ ರವರು ಹೀಗೆ ನಾಡಿಗೆ ಬಂದ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತಿದ್ದು ನೂರಾರು ವಿಷಕಾರಿ ,ವಿಷ ರಹಿತ ಹಾವುಗಳನ್ನು ಈಭಾಗದಲ್ಲಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.




Leave a Reply

Your email address will not be published. Required fields are marked *