ಸಾಗರ ನಗರಸಭೆ ಚುನಾವಣೆ :ನಾಮಪತ್ರ ಸಲ್ಲಿಕೆ.

70

ಸಾಗರ ನಗರಸಭೆ ಚುನಾವಣೆ ಗರಿಗೆದರಿದೆ. ಇಂದು ಸಾಗರ ‌ನಗರಸಭೆಯ ‌ವಾರ್ಡ್ ‌ನಂಬರ್ 10 ರ ‌ಬಿಜೆಪಿ ‌ಅಭ್ಯರ್ಥಿ ಯಾಗಿ ‌ಗಣೇಶ್ ಪ್ರಸಾದ್ ನಾಮಪತ್ರ ‌ಸಲ್ಲಿಸಿದ್ದಾರೆ ೭ನೇ ವಾರ್ಡ್ ನ ಪಕ್ಷೇತರ ಅಭ್ಯಾರ್ಥಿಯಾಗಿ ಸುಮಿತ್ರಮ್ಮ ಅಣಲೇಕೊಪ್ಪ ಇವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.

ಈ ಸಂಧರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾಗಿರುವ ಶಶಿಕಲಾ ,ಆನಂದ್ ,ನಾಗಭೂಷಣ್ ಅಗಡಿಮಠ ಚೌಡಪ್ಪ.ಅಣ್ಣಪ್ಪ ಮುಂತಾದವರು ಹಾಜುರಿದ್ದರು.
Leave a Reply

Your email address will not be published. Required fields are marked *

error: Content is protected !!