ಕಾರವಾರ ದಲ್ಲಿ ಪ್ರಾರಂಭವಾಯ್ತು ಸುಸಜ್ಜಿತ ಕಣ್ಣಿನ ಆಸ್ಪತ್ರೆ! ಇನ್ನುಮುಂದೆ ದೂರದ ಊರಿಗೆ ಚಿಕಿತ್ಸೆಗಾಗಿ ಹೋಗುವವರಿಗೆ ಖುಷಿ ಸುದ್ದಿ!

1088

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಸುಸಜ್ಜಿತ ಕಣ್ಣಿನ ಆಸ್ಪತ್ರೆ ಕನ್ನಡಿಯೊಳಗಿನ ಗಂಟಂತಾಗಿತ್ತು.
ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆ ಹೆಚ್ಚಿನ ಬೇಡಿಕೆ ಇದ್ದು ಹೆಚ್ಚಿನ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗುವ ತೊಂದರೆಗೆ ಇದೀಗ ಪರಿಹಾರ ಸಿಕ್ಕಿದೆ.

http://www.shettyeyehospital.com

ಕಾರವಾರದ ಪ್ರತಿಷ್ಟಿತ ಶಟ್ಟಿ ಐ ಹಾಸ್ಪಿಟಲ್ ವಿನೂತನ ತಂತ್ರಜ್ಞಾನ ಒಳಗೊಂಡ ಸುಸಜ್ಜಿತ ಆಸ್ಪತ್ರೆಯನ್ನು ಜಿಲ್ಲೆಗೆ ಪರಿಚಯಿಸಿದೆ.ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರವಾರ ಜಿಲ್ಲೆಯ ಪ್ರತಿಷ್ಟಿತ ಶಟ್ಟಿ ಕಣ್ಣಿನ ಆಸ್ಪತ್ರೆ ಕರಾವಳಿ ಭಾಗದ ಜನರಿಗೆ ದೂರದ ಊರುಗಳಲ್ಲಿ ದೊರೆಯುವ ಚಿಕಿತ್ಸೆಗಳನ್ನು ಸ್ಥಳೀಯವಾಗಿ ವದಗಿಸಿ ಕೊಟ್ಟಿದೆ.

ಕಾರವಾರವನ್ನು ಹೊರತುಪಡಿಸಿ ಅಂಕೋಲದಲ್ಲಿ ಮೂರು ವರ್ಷಗಳ ಹಿಂದೆ ತನ್ನ ಎರಡನೇ ಶಾಖೆಯನ್ನು ಆರಂಭಿಸಿದ್ದು ಅಲ್ಲಿನ ಜನರಿಗೆ ಶಸ್ತ್ರ ಚಿಕಿತ್ಸಾ ಕೊಠಡಿಯ ಕೊರತೆ ಇತ್ತು.
ಇದರ ಅಗತ್ಯತೆಯನ್ನು ಮನಗಂಡು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ವಿನೂತನ ಆಪರೇಶನ್ ಥಿಯೇಟರ್ ಆರಂಭದೊಂದಿಗೆ ತನ್ನ ಕಣ್ಣಿನ ಕ್ಲಿನಿಕ್ ಅನ್ನು ಪೂರ್ಣ ಪ್ರಮಾಣದ ಕಣ್ಣಿನ ಆಸ್ಪತ್ರೆಯನ್ನಾಗಿ ಕಮಲ ಮೆಡಿಕಲ್ ಸೆಂಟರ್ ಗೆ (KLE)ಹಲವು ಹೊಸತನದೊಂದಿದೆ ಸ್ಥಳಾಂತರ ಗೊಳ್ಳುತ್ತಿದೆ.

ದೂರದ ಊರಾದ ಉಡುಪಿ,ಮಂಗಳೂರು,ಹುಬ್ಬಳ್ಳಿ ಗಳಲ್ಲಿ ದೊರೆಯುವಂತಹ ಕಣ್ಣಿನ ರೆಟಿನಾ ಶಸ್ತ್ರ ಚಿಕಿತ್ಸೆಯನ್ನು ಜಿಲ್ಲಾ ಕೇಂದ್ರವಾದ ತನ್ನ ಕಾರವಾರದ ಆಸ್ಪತ್ರೆ ಯಲ್ಲಿ ಇತ್ತೀಚೆಗೆ ನೂತನವಾಗಿ ಆರಂಭಿಸಲಾಗಿದೆ.

ಇಲ್ಲಿ ಕಣ್ಣಿನ ನರಕ್ಕೆ ಸಂಬಂಧಿಸಿದ ನುರಿತ ವೈದ್ಯರು ಪೂರ್ಣ ಅವಧಿಯಲ್ಲಿ ಲಭ್ಯರಿದ್ದು ಸಾಕಷ್ಟು ಆಧುನಿಕ ಉಪಕರಣಗಳ ಶಸ್ತ್ರ ಚಿಕಿತ್ಸೆಗೆ ಲಭ್ಯವಿದೆ.

ಶಟ್ಟಿ ಕಣ್ಣಿನ ಆಸ್ಪತ್ರೆಯಲ್ಲಿ ರೆಟಿನಾಕ್ಕೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳು ಒಂದೇ ಸೂರಿನಡಿ ನುರಿತ ನೇತ್ರ ವೈದ್ಯರು ಮುನ್ನೆಡಸಲಿದ್ದಾರೆ.

ಲಭ್ಯವಿರುವ ನೂತನ ತಂತ್ರಜ್ಞಾನ ಒಳಗೊಂಡ ಉಪಕರಣಗಳು ಹೀಗಿವೆ:-

  1. Advanced Alcon Laboratory :-

Constellation (USA) for Vitrrctomy

2.Retinal Angiography FFA

3.Digital Fundus Photography.

B-Scan Ultrasonography.

5.Green Lases.

6.OCT Coptical Cohereuel Topography.

ಇತರೆ ರೆಟಿನಾ ಚಿಕಿತ್ಸೆಗಳು ಹೀಗಿವೆ:-

1.ನವಜಾತ ಶಿಶುಗಳ ರೆಟಿನಾ/ಕಣ್ಣಿನ ನರದ ತಪಾಸಣೆ ಮತ್ತು ಚಿಕಿತ್ಸೆ.

2.ಡಯಾಬಿಟಿಕ್ ರೆಟಿನೋಪತಿ ಮತ್ತು ಕಣ್ಣಿನ ನರಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ Intravitreal Injections ಮತ್ತು ಶಸ್ತ್ರ ಚಿಕಿತ್ಸೆಗಳು.

ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ:-

ಹೆಚ್ಚಿನ ಮಾಹಿತಿ ವೀಕ್ಷಿಸಲು ಹಾಗೂ ಸಂಪರ್ಕಿಸಲು ಈ ಕೆಳಗಿನ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ:-

http://www.shettyeyehospital.com




Leave a Reply

Your email address will not be published. Required fields are marked *