ಶಿವಮೊಗ್ಗದಲ್ಲಿ ಇಂದು ಮೂರು ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಡಪಟ್ಟಿದೆ.ಈ ಮೂಲಕ
ಜಿಲ್ಲೆಯಲ್ಲಿ ಒಟ್ಟು 94 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಇಂದು ಪಾಸಿಟಿವ್ ಪತ್ತೆಯಾದ ಮೂವರು ಕೆಎಸ್ ಆರ್ ಪಿ ಪೊಲೀಸರಾಗಿದ್ದು ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯಕ್ಕೆ ತೆರಳಿದ್ದರು.
ಕರ್ತವ್ಯ ಮುಗಿಸಿ ಶಿವಮೊಗ್ಗಕ್ಕೆ ವಾಪಸ್ಸಾಗಿ ಕ್ವಾರಂಟೈನ್ ನಲ್ಲಿದ್ದ ಪೊಲೀಸರಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ಇಂದು ದೃಡಪಟ್ಟಿವೆ.
ಇಂದು ಹತ್ತುಜನ ಕರೋನಾ ದಿಂದ ಬಿಡುಗಡೆ.!
ಜಿಲ್ಲೆಯಲ್ಲಿ ಒಟ್ಟು 94 ಪ್ರಕರಣ ವರದಿಯಾಗಿದ್ದು ಇದರಲ್ಲಿ 54 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಇಂದು ಹತ್ತು ಮಂದಿ ಬಿಡುಗಡೆಯಾಗಿದ್ದು 40 ಮಂದಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ ಇಂದಿನ ವಿವರ:-

