ಜೊಗಾದಲ್ಲಿ ಭೂಕುಸಿತ! ಅಪಾಯದಲ್ಲಿ ಬಾಂಬೆ ಐಬಿ!

1122

ಉತ್ತರ ಕನ್ನಡ/ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದ ವಿಶ್ವ ವಿಖ್ಯಾತ ಜೋಗ ಫಾಲ್ಸ್ ನಲ್ಲಿ ಮಳೆಯ ಅಬ್ಬರಕ್ಕೆ
ಜಲಪಾತದ ಬಳಿ ಭೂಕುಸಿತವಾಗಿದೆ.

ನಿರಂತರ ಮಳೆಯಿಂದ ಗುಡ್ಡ ಕೊರೆದು ಹರಿಯುತ್ತಿರುವ ನೀರಿನಿಂದ ಬಾಂಬೆ ಐಬಿ ಬಳಿ ಭೂಮಿ ಕುಸಿದಿದೆ.

ಜೋಗಾ ಪಾಲ್ಸ್ ನಲ್ಲಿ ಭೂ ಕುಸಿತದ ವೀಡಿಯೋ ನೊಡಿ:-

ಇಂದು ಕುಡ ವಿಪರೀತ ಮಳೆ ಹೆಚ್ಚಾದಲ್ಲಿ ಧರೆ ಕುಸಿತ ಕಂಡು ಬ್ರೀಟಿಷರ ಕಾಲದ ಬಾಂಬೆ ಐಬಿಗೂ ದಕ್ಕೆ ಆಗುವ ಸಾಧ್ಯತೆಗಳಿವೆ.

ಬಾಂಬೆ ಐಬಿ ಬಳಿ ದರೆ ಕುಸಿಯುತ್ತಿರು ಕಾರಣ ಈ ಭಾಗದ ಐಬಿಯಲ್ಲಿ ಯಾರಿಗೂ ವಸತಿಗೆ ಅವಕಾಶ ನಿಷೇಧಿಸಲಾಗಿದೆ.

ಭೂಮಿ ಕುಸಿದಿರುವುದು photo -ಅಂಜನ್ ಕಾಯ್ಕಿಣಿ.ಸಾಗರ

ಈ ಹಿಂದೆ ಇದೇ ಭಾಗದ ಮತ್ತೊಂದು ಪಾಶ್ವದಲ್ಲಿ ಅಲ್ಪ ಮಟ್ಟಿನ ಭೂ ಕುಸಿತವಾಗಿತ್ತು ಈಗ ಇದೇ ಪ್ರದೇಶದಲ್ಲಿ ಹೆಚ್ಚು ನೀರು ಪ್ರವಾಹಿಸಿ ಬಂದಿದ್ದರಿಂದ ಮತ್ತೆ ಭೂಕುಸಿತ ಪ್ರಾರಂಭವಾಗಿದ್ದು ದೊಡ್ಡ ಮಟ್ಟದಲ್ಲಿ ಭೂ ಕುಸಿತವಾಗುವ ಸಾಧ್ಯತೆಗಳಿವೆ.
Leave a Reply

Your email address will not be published. Required fields are marked *