BREAKING NEWS
Search

ಶಿವಮೊಗ್ಗ ದಲ್ಲೊಂದು ವಿಚಿತ್ರ ಕರು ಜನನ! ಹೇಗಿದೆ ಗೊತ್ತಾ?

801

ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾಮದ ಬಾಬು ಎಂಬುವರಗೆ ಸೇರಿದ ಹಸುವೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ಕರುವಿಗೆ ಎರಡು ಕಣ್ಣು ಗಳು ಒಂದೇ ಕಡೆ ಇವೆ, ಈ ಕರುವಿಗೆ ಮೂಗು ಕೂಡ ಇಲ್ಲ, ಅದ್ದುರಿಂದ ಆ ಕರುವಿನ ನಾಲಿಗೆಯನ್ನ ಹೊರ ಚಾಚಿಕೊಂಡೇ ಇದೆ.

ವಿಚಿತ್ರ ಕರುವಿನ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

ಶಿವಮೊಗ್ಗ:-ತಾಲೂಕಿನ ಪುರದಾಳು ಗ್ರಾಮದಲ್ಲಿ ವಿಚಿತ್ರ ಕರು ಜನನ.ವೀಡಿಯೋ ನೋಡಿ#shivamogga #puradal

Posted by Kannadavani on Friday, 29 November 2019

ಇದರಿಂದ ಈ ಕರು ವಿಕಾರವಾಗಿ ಕಾಣುತ್ತಿದೆ. ಅದೃಷ್ಟವಶಾತ್ ಹಸು ಮತ್ತು ಕರು ಎರಡೂ ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.

ಈ ವಿಚಿತ್ರ ಕರು ಹಾಗೂ ಹಸುವನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನರು ಮುಗಿಬಿದ್ದಿದ್ದಾರೆ.

ಪ್ರಕೃತಿಯ ವಿಸ್ಮಯವೋ ಅಥವಾ ದೇವರ ಕೋಪವೋ ಗೊತ್ತಿಲ್ಲ ಇಂಥ ಕರುವೊಂದು ನಮ್ಮ ಗ್ರಾಮದಲ್ಲಿ ಜನಿಸಿದೆ ಎಂದು ಊರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *