ಶಿಕಾರಿಪುರ-ಕುಮದ್ವತಿ ನದಿ ಪಾಲಾದ ಅಪ್ರಾಪ್ತ ಬಾಲಕ!

361

ಶಿವಮೊಗ್ಗ :- ಶಿಕಾರಿಪುರ ತಾಲೂಕಿನ ಕುಮುದ್ವತಿ ನದಿಗೆ ಈಜಲು ಹೋದ ಅಪ್ರಾಪ್ತ ಬಾಲಕ ನೀರಲ್ಲಿ ಮುಳಗಿ ಸಾವು ಕಂಡಿರುವ ಘಟನೆ ಇಂದು ನಡೆದಿದೆ.


ಶಶಾಂಕ್ ಎಂಬ 17 ವರ್ಷದ ಬಾಲಕ ನದಿಗೆ ಈಜಲು ಹೋದಾಗ ಈ ದುರ್ಘಟನೆ ನಡೆದಿದ್ದು ಬಾಲಕ ಶಿಕಾರಿಪುರದ ವಿನಾಯಕ ಬಡವಾಣೆ ನಿವಾಸಿಯಾಗಿದ್ದು, ಚನ್ನಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಶಿಕಾರಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

#Shikaripura #news
Leave a Reply

Your email address will not be published. Required fields are marked *