ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 303 ಕೊರೊನ ಪಾಸಿಟಿವ್ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 8792ಕ್ಕೆ ಏರಿಕೆಯಾಗಿದೆ.
132 ಜನ ಇಂದು ಗುಣಮುಖರಾಗಿ ಬಿಡುಗಡೆ ಆಗಿದ್ದು 6394 ಜನ ಈವರೆಗೆ ಗುಣಮುಖರಾದವರಾಗಿದ್ದಾರೆ.
2080 ಸಕ್ರಿಯ ಪ್ರಕರಣವಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಂದು ಏಳುಜನ ಸಾವುಕಂಡಿದ್ದಾರೆ.ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇದುವರೆಗೆ ಮೃತಪಟ್ಟವರು 151ಕ್ಕೆ ಏರಿಕೆ ಕಂಡಿದೆ.
ಜಿಲ್ಲೆಯಲ್ಲಿ ಇಂದಿನ ಪ್ರಕರಣ ತಾಲೊಕುವಾರು ವಿವರ ಈ ಕೆಳಗಿನಂತಿದೆ.
ಶಿವಮೊಗ್ಗ : 156
ಭದ್ರಾವತಿ : 75
ಶಿಕಾರಿಪುರ : 15
ತೀರ್ಥಹಳ್ಳಿ : 07
ಸಾಗರ : 14
ಸೊರಬ : 13
ಹೊಸನಗರ : 14