ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 26 ಜನರಿಗೆ ಕರೋನಾ ಪಾಸಿಟಿವ್!

ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕರೋನಾ ಮಹಾ ಸ್ಪೋಟವಾಗಿದೆ.

ಜಿಲ್ಲೆಯಲ್ಲಿ ಇಂದು 26 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಶಿವಮೊಗ್ಗ ನಗರ ,ಸೊರಬಾ ದಲ್ಲಿ ಇಂದು ಕರೋನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗಿದೆ.

ಇಂದಿನ ತಾಲೂಕುವಾರು ಈ ಕೆಳಗಿನಂತಿದೆ.