BREAKING NEWS
Search

ಕೊಲ್ಲೂರಿನಲ್ಲಿ 80ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಗಾಯಕ ಏಸುದಾಸ್.

84

ಉಡುಪಿ : ಕೇರಳ ಮೂಲದ ಖ್ಯಾತ ಹಿನ್ನಲೆ ಗಾಯಕ ಜೇಸುದಾಸ್ ತಮ್ಮ 80 ನೇ ವರ್ಷದ ಜನ್ಮದಿನದ ಆಚರಣೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲುರು ಮೂಕಾಂಬಿಕಾ ದೇವಸ್ಥಾನದಲ್ಲಿ ಆಚರಿಸಿಕೊಂಡರು.

ದೇವಳದ ಪ್ರಧಾನ ಅರ್ಚಕ ಗೋವಿಂದ ಅಡಿಗ ನೇತ್ರತ್ವದಲ್ಲಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಳದ ಆವರಣದಲ್ಲಿ ಜೇಸುದಾಸ್ ತಂಡದಿಂದ ಸಂಗೀತ ಕಾರ್ಯಕ್ರಮ ನೆಡೆಯಿತು.

ಈ ಸಮಯದಲ್ಲಿ ದೇವಳದ ಆಡಳಿತ ಕಾರ್ಯನಿರ್ವಹಣಾಧಿಕಾರಿ ಕ್ರಷ್ಣಮೂರ್ತಿ, ಸಿಬ್ಬಂದಿಗಳು ಮತ್ತು ನೂರಾರು ಭಕ್ತರು ಹಿರಿಯ ಗಾಯಕನ ಜನ್ಮದಿನಕ್ಕೆ ಶುಭಕೋರಿದರು.




Leave a Reply

Your email address will not be published. Required fields are marked *