BREAKING NEWS
Search

ಶಿರಸಿಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ

252

ಕಾರವಾರ :- ಪೌರತ್ವ ಕಾಯ್ದೆ ವಿರೋಧಿಸಿ ಶಿರಸಿಯಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಯಿತು.ಮುಸ್ಲಿಂ ಸಮುದಾಯ ಮತ್ತು ಸಿಪಿಐಎಂ ಶಿರಸಿ ನಗರದ ಶಿವಾಜಿಚೌಕದಿಂದ ಪ್ರತಿಭಟನೆ ಆರಂಭಿಸಿ
ಬಸ್ಟ್ಯಾಂಡ್ ,ಕೋಟೆ ಕೆರೆ , ಎಪಿಎಂಸಿ ಮಾರ್ಗವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ದೋರಣೆ ವಿರುದ್ಧ ಘೋಷಣೆ ಕೂಗಿದರು.


ಮೆರವಣಿಗೆ ಬಳಿಕ ಎಂಪಿಎಂಸಿ ಬಳಿಯ ಈದ್ಗಾ ಮೈದಾನದಲ್ಲಿ ಸಭೆ ನಡೆಸಿ ಖಂಡನೆ ವ್ಯಕ್ತಪಡಿಸಿದರು.ಮೆರವಣಿಗೆಯಲ್ಲಿ 5 ಸಾವಿರಕ್ಕೂ ಅಧಿಕ ಜನರು ಭಾಗಿಯಾಗುದ್ದು ಈ ಹಿನ್ನಲೆಯಲ್ಲಿ
4 ಡಿಎಸ್ಪಿ, 9 ಸಿಪಿಐ, 19 ಪಿಎಸೈ, 13 ಪ್ರೊಫೆಶನರಿ ಪಿಎಸೈ, 47 ಎಎಸೈ , ಹೆಚ್.ಸಿ, ಪಿ.ಸಿ 193, ಡಬ್ಲು ಪಿಸಿ 33, ಡಿಎಆರ್ ,ಕೆ.ಎಸ್.ಆರ್.ಸಿ 5 , ವಜ್ರ1 ನಿಯೋಜನೆ ಮಾಡಲಾಗಿದ್ದು ಬಿಗಿ ಬಂದವಸ್ತ್ ಕಲ್ಪಿಸಲಾಗಿತ್ತು.




Leave a Reply

Your email address will not be published. Required fields are marked *