BREAKING NEWS
Search

ಸಿದ್ದಾಪುರದಲ್ಲಿ ಮಳೆ ಅಬ್ಬರಕ್ಕೆ ಭೂಮಿ ಬಿರುಕು ಬಿಟ್ಟು ಕುಸಿತ!

1054

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಬಾರಿ ಮಳೆ ಬಿದ್ದ ಕಾರಣ ನಾಲ್ಕು ಎಕರೆ ಭೂಮಿ ಬಿರುಕು ಬಿಟ್ಟು ಕುಸಿತ ಕಂಡ ಘಟನೆ
ತಾಲೂಕಿನ ಭಾನ್ಕುಳಿ ಗ್ರಾಮದಲ್ಲಿ ನಡೆದಿದೆ.
ಭೂಮಿ ಬಿರುಕು ಬಿಟ್ಟು ಕ್ಷಣ ಕ್ಷಣಕ್ಕೂ ಕುಸಿಯುತಿದ್ದು ಇನ್ನೂ ಹೆಚ್ಚಿನ ಭಾಗ ಕುಸಿಯುವ ಹಂತ ತಲುಪಿದ್ದು
ದೊಡ್ಡ ಕಂದಕಗಳು ನಿರ್ಮಾಣವಾಗಿದೆ.ಇದರಿಂದಾಗಿ ಭಾನ್ಕುಳಿ ಗ್ರಾಮದ ಮನೆಗಳು ಕುಸಿಯುವ ಆತಂಕ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *