ಶಿರಸಿ ಟಿ.ಎಸ್.ಎಸ್ ನಲ್ಲಿ ಚಕ್ಲಿ ಕಂಬಳ! ವಿಶೇಷವೇನು ಗೊತ್ತಾ?

774

ಶಿರಸಿ:- ಹಲವು ಸಂಪ್ರದಾಯಿಕ ಕಾದ್ಯಗಳನ್ನು ಇಂದಿನ ಸಿಮೆಂಟು ಕಾಂಕ್ರೇಟ್ ಬದುಕಿನಲ್ಲಿ ಮರೆತಿದ್ದೆವೆ. ಸದಾ ಜಂಜಾಟದ ಸಮಯವಿಲ್ಲದ ಬದುಕು ಎಲ್ಲದರಿಂದ ದೂರ ಮಾಡಿವೆ.

ಹೌದು ಇಂತಹ ಸಂಪ್ರದಾಯಿಕ ಕಾದ್ಯಗಳನ್ನು ಮತ್ತೆ ನೆನಪಿಸಲು ಶಿರಸಿಯ ಟಿ.ಎಸ್.ಎಸ್ ವಿನೂತನ ರೀತಿಯಲ್ಲಿ ಚಕ್ಲಿ ಕಮಬಳವನ್ನು ಇದೇ ತಿಂಗಳ 10 ಶನಿವಾರದಂದ ಆಯೊಜಿಸಿದೆ.

ಏನು ವಿಶೇಷ!

ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಕೈ ಚಕ್ಕುಲಿ (ಕೈ ಯಿಂದ ಹೊಸೆದಿರುವ ) ವಿಶಿಷ್ಟ ಸಂಪ್ರದಾಯಿಕ ಚಕ್ಲಿಯನ್ನು ಸ್ಥಳದಲ್ಲಿಯೇ ತಯಾರಿಸಿ ರುಚಿರುಚಿಯಾಗಿ ನಿಮಗೆ ನೀಡಲಿದೆ.

ಕೈ ಚಕ್ಕುಲಿಯ ಜೊತೆಗೆ ಮಟ್ಟಿನ ಚಕ್ಕಲಿಯೂ ಕೂಡ ಸ್ಥಳದಲ್ಲಿಯೇ ತಯಾರಿಕೆ ಮಾಡಲಾಗುತಿದ್ದು ಚಹಾ ಕಷಾಯಗಳ ಜೊತೆ ನಿಮಗೆ ಸವಿಯಲು ಸಿಗಲಿದೆ.

ಅಂದು ಚಕ್ಕುಲಿಗಳು ಮಾರಾಟಕ್ಕೂ ಲಭ್ಯ

ದಿನಾಂಕ 10-08-2019 ಶನಿವಾರ ಸಂಜೆ 5 ರಿಂದ
ಟಿಎಸ್ಎಸ್ ಶಿರಸಿಯ ವಿಶಾಲ ಅಡಿಕೆ ವ್ಯಾಪಾರ ಅಂಗಳದಲ್ಲಿ ವಿವಿದ ಸಂಪ್ರದಾಯಿಕ ಚಕ್ಲಿಗಳು ಮಾರಾಟಕ್ಕೆ ಸಹ ಲಭ್ಯವಿದೆ.

ನೀವೂ ಭಾಗವಹಿಸಬಹುದು

ಕೈ ಚಕ್ಕಲಿ ಕಂಬಳದಲ್ಲಿ ಭಾಗವಹಿಸಲು ಅಥವಾ ಮುಂಚಿತವಾಗಿ ಚಕ್ಕುಲಿಯನ್ನು ತಯಾರಿಸಿ ಕೊಡಲೂ ಕೂಡ ಅವಕಾಶ ಇದ್ದು ಅಂತಹವರು ಟಿಎಸ್ಎಸ್ ಸೂಪರ್ ಮಾರ್ಕೆಟ್ ಶಿರಸಿ ಸಂಪರ್ಕಿಸಿ ಅಥವಾ ಕರೆ ಮಾಡಿ.: 8105871924

ಮತ್ತಿನ್ನೇಕ ತಡ ಬನ್ನಿ ಭಾಗವಹಿಸಿ ಚಕ್ಲಿ ರುಚಿ ಜೊತೆ ನೀವೂ ತೆಯಾರಿಸಿ ಮಾರಾಟ ಮಾಡಲು ಒಂದೊಳ್ಳೆ ಅವಕಾಶ ನಿಮದಾಗಲಿದೆ.
Leave a Reply

Your email address will not be published. Required fields are marked *