BREAKING NEWS
Search

ಸಾಗರದಲ್ಲಿ ಅಭಿನಯೋತ್ಸವ-2020-ರಾಜ್ಯ ಮಟ್ಟದ ವಿಧ್ಯಾರ್ಥಿ ನಾಟಕ ಸ್ಪರ್ಧೆ

194

ಶಿವಮೊಗ್ಗ:- ಯುವ ಜನತೆಯಲ್ಲಿ ರಂಗಾಸಕ್ತಿ ಬೆಳಸುವ ಉದ್ದೇಶದಿಂದ ಸಾಗರದಲ್ಲಿ ಅಭಿನಯ ಸಾಗರ ಇವರ ಆಶ್ರಯದಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕ ಸ್ಪರ್ಧೆಯನ್ನು ಅಭಿನಯೋತ್ಸವ-2020ಎಂಬ ಹೆಸರಿನಲ್ಲಿ ಜನವರಿ 30,31 ಮತ್ತು ಪೆಬ್ರವರಿ 1 ರಂದು ಸಾಗರದ ಕಾಗೋಡು ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದೆ.

ನೀವೂ ಭಾಗವಹಿಸಿ ಬಹುಮಾನ ಗೆಲ್ಲಿ!

ರಾಜ್ಯದ ಯಾವುದೇ ಪದವಿ,ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಗಳ ತಂಡ ಭಾಗವಹಿಸಬಹುದಾಗಿದೆ.
ಭಾಗವಹಿಸುವವರಿಗೆ ಉಚಿತ ಊಟ,ವಸತಿ ವ್ಯವಸ್ತೆ ಕಲ್ಪಿಸಲಾಗಿದೆ.ಮೊದಲು ನೊಂದಾಯಿಸಿದ 12 ತಂಡಗಳಿಗೆ ಮಾತ್ರ ಅವಕಾಶ ವಿದೆ. 15/01/2029 ರೊಳಗಾಗಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು.

ನೊಂದಣಿಗೆ ದೂರವಾಣಿ ಮೂಲಕ ನೊಂದಾಯಿಸಬಹುದಾಗಿದೆ. ಈ ಕೆಳಗಿನ ನಂಬರ್ ಬಳಸಿ-

ಕೌಶಿಕ್ ಕಾನಗೋಡು:- 9538633760

ಸಂದೀಪ್ ಶಟ್ಟಿ:- 9449957062

ನಾಟಕ ಸ್ಪರ್ದೆಯಲ್ಲಿ ಗೆಲ್ಲುವ ಸ್ಪರ್ದಿಗಳಿಗಿದೆ ಬಹುಮಾನ:-

ಪ್ರಥಮ-25,000
ದ್ವಿತೀಯ- 20,000
ತೃತೀಯ – 15,000




Leave a Reply

Your email address will not be published. Required fields are marked *