BREAKING NEWS
Search

ಸುಷ್ಮ ಸ್ವರಾಜ್ ಇನ್ನಿಲ್ಲ!

488

ಮಾಜಿ ವಿದೆಶಾಂಗ ಸಚಿವೆ ಸುಷ್ಮ ಸ್ವರಾಜ್ (67) ಇಂದು ರಾತ್ರಿ ನಿಧನ ಹೊಂದಿದರು.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅನಾರೋಗ್ಯ ಕಾರಣ ದಾಖಲಾಗಿದ್ದ ಸುಷ್ಮ ಸ್ವರಾಜ್ ಇಂದು ರಾತ್ರಿ ವೇಳೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

ವಕೀಲೆಯಾಗಿ ನಂತರ ದೆಹಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ನಂತರ ವಿದೆಶಾಂಗ ಸಚಿವೆಯಾಗಿದ್ದ ಸುಷ್ಮ ಸ್ವರಾಜ್ ರಾಜಕಾರಣದಲ್ಲಿ ತಮ್ಮದೆ ಆದ ಹೆಸರನ್ನು ಮಾಡಿದವರು .

ಸಂಸದೆಯಾಗಿ ಏಳು ಬಾರಿ ಆಯ್ಕೆ ಯಾಗಿ ಜನಪ್ರಿಯತೆ ಗಳಿಸಿದ್ದ ಇವರು ಕರ್ನಾಟಕದ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ದ ಲೊಕಸಭಾ ಚುನಾವಣೆ ಗೆ ನಿಂತು ಸೋಲನ್ನು ಕಂಡಿದ್ದರು .

ಆದರೂ ಕರ್ನಾಟಕದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸುಷ್ಮ ಸ್ವರಾಜ್ ಇಂದು ನಿಧನರಾಗಿದ್ದಾರೆ.

ಇನ್ನು ಸಾವಿನ ಸುದ್ದಿ ತಿಳಿಯುತಿದ್ದಂತೆ ನಿತಿನ್ ಗಡ್ಕರಿ ಸೇರಿದಂತೆ ಪ್ರಮುಖ ನಾಯಕರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್Leave a Reply

Your email address will not be published. Required fields are marked *