ಪೂರ್ಣ ಪ್ರಮಾಣದ ಸಂಚಾರಕ್ಕೆ ಸಾರಿಗೆ ಇಲಾಖೆ ಅಸ್ತು! ಹೇಗಿದೆ ನಿಯಮ ಗೊತ್ತಾ?

1064

ಬೆಂಗಳೂರು:- ರಾಜ್ಯ ಸರ್ಕಾರವು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಸಲು ನಿಯಮ ಬದ್ದ ಅನುಮತಿ ನೀಡಿದೆ.ಈ ಕುರಿತು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ರವರು ಸಾರಿಗೆ ಇಲಾಖೆಗೆ ಆದೇಶ ನೀಡಿದ್ದು ಈ ಆದೇಶದಲ್ಲಿ ಉಲ್ಲೇಖಿಸಿರುವಂತೆ ಪ್ರತಿ ಪ್ರಯಾಣಿಕರೂ ಫೇಸ್ ಮಾಸ್ಕ ಕಡ್ಡಾಯವಾಗಿ ಧರಿಸತಕ್ಕದ್ದಾಗಿದ್ದು ಪ್ರಯಾಣಿಕರು ಬಸ್ ನಲ್ಲಿ ನಿಂತು ಪ್ರಯಾಣಿಸಲು ನಿಷೇಧಿಸಿದೆ.ಇನ್ನು ಪ್ರಯಾಣದ ನಂತರ ಪ್ರಯಾಣಿಕರಿಗೆ ಕಡ್ಡಾಯ ಸ್ಯಾನಿಟೈಸ್ ಒಳಗೊಂಡಿದ್ದು ಆದೇಶ ಪ್ರತಿಯ ವಿವರ ಈ ಕೆಳಗಿನಂತಿದೆ:-

ವರದಿ:- ಶ್ರೀಪಾದ್ ಹೆಗಡೆ. ಬೆಂಗಳೂರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ