” ತುಳು ನಾಡಿನ ಹೆಮ್ಮೆಯ ಅರಸರ ಈ ಸಂಗತಿ ಗೊತ್ತಾ!?”

ಕಲೆ,ಸಂಸ್ಕೃತಿ ಎಂದೊಡನೆ ತಕ್ಷಣ ನೆನಪಾಗುವ ನಾಡೇ ತುಳುನಾಡು.ಸಾವಿರಾರು ವರ್ಷಗಳ ಸುದೀರ್ಘ ಚಾರಿತ್ರಿಕ ಹಿನ್ನೆಲೆಯ ತುಳುನಾಡು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನಾವರಿಸಿದೆ. ಪರಶು ಸೃಷ್ಟಿಯ ಈ ಪ್ರದೇಶ ಪುಣ್ಯ ಭೂಮಿ,ಇತಿಹಾಸ ಕಾಲದಲ್ಲಿ ಈ ಪ್ರದೇಶವನ್ನು ಸಾಕಷ್ಟು ಅರಸುಮನೆತನಗಳು ಆಳ್ವಿಕೆ ಮಾಡಿದ್ದವು. ಅವುಗಳಲ್ಲಿ ಅಗ್ರಸ್ಥಾನ ಪಡೆಯುವ ರಾಜ ಮನೆತನವೇ ‘ಅಳುಪರು’ ಇವರನ್ನು ‘ ಆಳುಪರು’ ಎಂದೂ ಕರೆಯುತ್ತಾರೆ. ಇವರು ಸುಮಾರು ಏಳುನೂರು ವರ್ಷಗಳ ಕಾಲ ಆಳ್ವಿಕೆ ಮಾಡಿದ್ದರು. ( ಕ್ರಿ.ಶ ೬೬೩ ರಿಂದ ೧೩೩೩)ಇದು ತುಳುನಾಡಿನ ಆಳ್ವಿಕೆಯಲ್ಲಿ ಒಂದು … ” ತುಳು ನಾಡಿನ ಹೆಮ್ಮೆಯ ಅರಸರ ಈ ಸಂಗತಿ ಗೊತ್ತಾ!?” ಓದಲು ಮುಂದುವರೆಸಿ