BREAKING NEWS
Search

04-01-2021 ಇಂದಿನ ದಿನ ಭವಿಷ್ಯ.

387

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಂಚಮಿ, ನಕ್ಷತ್ರ : ಪುಬ್ಬ,
ರಾಹುಕಾಲ: 8.10 ರಿಂದ 9.36
ಗುಳಿಕಕಾಲ: 1.54 ರಿಂದ 3.20
ಯಮಗಂಡಕಾಲ: 11.02 ರಿಂದ 12.28

ಮೇಷ: ಈ ದಿನ ಮಿಶ್ರ ಫಲಗಳು ಹೆಚ್ಚು, ಉದ್ಯೊಗಿಗಳಿಗೆ ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಅಲ್ಪ ನಷ್ಟ,ಆಂತರಿಕ ಕಲಹ ನಿವಾರಣೆಯಾಗುವುದು, ಕೆಲ ಕಾರ್ಯಗಳಲ್ಲಿ ಪ್ರಗತಿ, ಹಿತಶತ್ರುಗಳಿಂದ ತೊಂದರೆ,ಆರೋಗ್ಯ ಉತ್ತಮ.

ವೃಷಭ:ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ,ಆರೋಗ್ಯದಲ್ಲಿ ಏರಿಳಿತ , ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಹಣಕಾಸಿನ ವಿಚಾರದಲ್ಲಿ ಮೋಸ, ಉದ್ಯೋಗದಲ್ಲಿ ಹಿನ್ನಡೆ, ಆತ್ಮೀಯರ ಭೇಟಿ,ಮಿಶ್ರ ಫಲ.

ಮಿಥುನ: ಕಷ್ಟದ ದಿನಗಳು ನಿಧಾನ ದೂರವಾಗಲಿದೆ,ದಾಯಾದಿಗಳಿಂದ ತೊಂದರೆ, ಶತ್ರು ಪರಾಜಯ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಗಣ್ಯವ್ಯಕ್ತಿಗಳ ಭೇಟಿ, ಅನ್ಯ ಜನರಲ್ಲಿ ವೈಮನಸ್ಯ,ಆರೋಗ್ಯ ಉತ್ತಮ.

ಕಟಕ: ಈ ದಿನ ಶುಭ ಫಲಗಳು ನಿಮ್ಮದಾಗಲಿದೆ,ವಿಪರೀತ ಕೆಲಸ ಕಾರ್ಯ, ವಾಹನದಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ಥಿರಾಸ್ತಿ ಖರೀದಿ, ಧೈರ್ಯದಿಂದ ಮುನ್ನುಗ್ಗುವಿರಿ.

ಸಿಂಹ: ವ್ಯಾಪಾರದಲ್ಲಿ ನಷ್ಟ ,ಕೆಲಸಗಳು ಸಿಗದು,ವ್ಯಾಪಾರಿಗಳಿಗೆ ತೊಂದರೆ,ವಾಹನ ರಿಪೇರಿ, ಮಾನಸಿಕ ತೊಂದರೆ, ಮಾತಿನಲ್ಲಿ ಹಿಡಿತವಿರಲಿ, ಮನಕ್ಲೇಷ, ಆರೋಗ್ಯದ ಕಡೆ ಗಮನ ಕೊಡಿ.

ಕನ್ಯಾ: ಈ ದಿನ ಮಿಶ್ರ ಫಲ,ಹಣಕಾಸಿನ ಪರಿಸ್ಥಿತಿ ಉತ್ತಮ, ವ್ಯಾಪಾರದಲ್ಲಿ ಲಾಭ, ದೂರಪ್ರಯಾಣ, ವಸ್ತ್ರ ಖರೀದಿ,ಕಫ, ವಾತ ಹಾಗೂ ಯದರ ಭಾದೆ,ಪತ್ನಿ ಕಿರಿಕಿರಿ.

ತುಲಾ: ಈ ದಿನ ಮಿಶ್ರ ಫಲ,ಷೇರು ಮಾರುಕಟ್ಟೆಯಲ್ಲಿ ಲಾಭ, ಮಾನಸಿಕ ಹಿಂಸೆ, ಅಕಾಲ ಭೋಜನ, ಚಂಚಲ ಮನಸ್ಸು, ಮಕ್ಕಳಿಂದ ತೊಂದರೆ.

ವೃಶ್ಚಿಕ: ಬಂಧುಗಳಿಂದ ನಿಂದನೆ, ವಿನಾಕಾರಣ ಕಲಹ, ವ್ಯವಹಾರಗಳಲ್ಲಿ ನಷ್ಟ, ಜೀವನದಲ್ಲಿ ನೆಮ್ಮದಿ ಕಾಣುವಿರಿ.

ಧನಸ್ಸು: ಗುರು ಹಿರಿಯರ ಸಲಹೆಯಂತೆ ನಡೆಯಿರಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ, ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.

ಮಕರ: ವಿಪರೀತ ಖರ್ಚು, ಮಿತ್ರರ ಭೇಟಿ, ಮಾನಸಿಕ ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ, ನಿಂತುಹೋಗಿದ್ದ ಕೆಲಸಗಳು ಮರುಚಾಲನೆ.

ಕುಂಭ: ವಿರೋಧಿಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ಉತ್ಪನ್ನ ವಹಿವಾಟುದಾರರಿಗೆ ಅಧಿಕ ಲಾಭ.

ಮೀನ:ಇಚ್ಚಿಕ ಕೆಲಸಗಳು ಶ್ರಮದಿಂದ ಸಾಧನೆ,ಸ್ತ್ರೀಯರಿಗೆ ಶುಭ ಸಮಯ, ಸರ್ಕಾರಿ ಕೆಲಸದವರಿಗೆ ಭಾಗ್ಯ ಯೋಗ, ಅಧಿಕ ಖರ್ಚು, ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿ,ಕುಟುಂಬ ಸೌಖ್ಯ,ಮನಃಶಾಂತಿ,ಆರ್ಥಿಕ ಪ್ರಗತಿಗೆ ಪ್ರಯತ್ನ.ಆರೋಗ್ಯ ಮಧ್ಯಮ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ