04-12-2020 ಇಂದಿನ ದಿನ ಭವಿಷ್ಯ.

260

ರಾಹುಕಾಲ 10:47 ರಿಂದ 12:13
ಗುಳಿಕಕಾಲ 7:55 ರಿಂದ 09:21
ಯಮಗಂಡಕಾಲ 03:05 ರಿಂದ 4:31
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕಮಾಸ,ಕೃಷ್ಣಪಕ್ಷ, ಶುಕ್ರವಾರ,
ಪುನರ್ವಸು ನಕ್ಷತ್ರ /ಪುಷ್ಯ ನಕ್ಷತ್ರ.

ಮೇಷ: ಇಂದು ಆರ್ಥಿಕ ಅನುಕೂಲಗಳು ಆಗಲಿದೆ,ಕುಟುಂಬದಿಂದ ಸಹಕಾರ ಇರಲಿದೆ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾನ ಧರ್ಮಗಳಿಗೆ ಅಧಿಕ ಖರ್ಚು, ವ್ಯಾಪಾರದಲ್ಲಿ ಅಧಿಕ ಧನ ಸಂಪಾದನೆ, ಬಂಧುಗಳಿಂದ ಮಾನಹಾನಿ.

ವೃಷಭ: ಅನಿರೀಕ್ಷಿತವಾಗಿ ಸಾಲ ಮಾಡುವಿರಿ, ಸ್ತ್ರೀಯರಿಂದ ಮಾನ ಅಪಮಾನಗಳು, ಗೌರವಕ್ಕೆ ಧಕ್ಕೆ ಆರೋಗ್ಯದಲ್ಲಿ ವ್ಯತ್ಯಾಸ ಮಿತ್ರರಿಂದ ಸಹೋದರನಿಂದ ನಷ್ಟ ಕೆಲಸಗಾರರು ಸೇವಕರು ದೊರೆಯುವರು. ಬಂಧು ಬಾಂಧವರಿಂದ ಧನಸಹಾಯ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಮಿಥುನ: ಶುಭಕಾರ್ಯಗಳ ಆಲೋಚನೆ ಮಕ್ಕಳ ಭವಿಷ್ಯದ ಚಿಂತೆ ವ್ಯಾಪಾರ ವ್ಯವಹಾರ ತಯಾರಿ ಮುನ್ಸೂಚನೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಾರ್ಯಜಯ ಉದ್ಯೋಗ ಪ್ರಗತಿ.

ಕಟಕ: ಅನಾರೋಗ್ಯ ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ ಮಾಡುವ ಚಿಂತನೆ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಹಿರಿಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರ.

ಸಿಂಹ: ಮಕ್ಕಳಲ್ಲಿ ಪ್ರಗತಿ ನೆರೆಹೊರೆಯವರಿಂದ ಬಂಧುಗಳಿಂದ ಸಹಕಾರ ಪ್ರಯಾಣದಲ್ಲಿ ಅಡೆತಡೆಗಳು ಸ್ನೇಹಿತರಿಂದ ಸಹಾಯ ದುಃಸ್ವಪ್ನಗಳು ಉದ್ಯೋಗ ಬದಲಾವಣೆ ಯೋಜನೆ.

ಕನ್ಯಾ:ಕಫ ಬಾದೆ,ತಿರುಗಾಟ, ಉದ್ಯೋಗದಲ್ಲಿ ಒತ್ತಡ, ಶುಭಕಾರ್ಯ ತಯಾರಿ ಯೋಚನೆ, ವಸ್ತು ವಾಹನ ಖರೀದಿಯ ಸಮಯ ಮುಂದೂಡುವಿ,ಹಣಕಾಸು ಅಧಿಕ ಕರ್ಚು ,ಕೂಡಿಟ್ಟ ಗಳಿಕೆ ಕರಗಲಿದೆ.

ತುಲಾ: ಆರೋಗ್ಯ ಬದಲಾವಣೆ,ಸಾಲ ಭಾದೆ, ಸ್ವಯಂಕೃತಾಪರಾಧದಿಂದ ವ್ಯಾಪಾರ ವ್ಯವಹಾರದಲ್ಲಿ ನಷ್ಟ. ತಂದೆಯಿಂದ ಅಪವಾದ ಪ್ರಯಾಣದಲ್ಲಿ ಮೋಸ ಬಂಧುಗಳ ಆಗಮನ.

ವೃಶ್ಚಿಕ: ಧನ ನಷ್ಟ, ಜಿಪುಣತನ ಪ್ರದರ್ಶನ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಮಕ್ಕಳಿಗಾಗಿ ಅಧಿಕ ಖರ್ಚು, ಸ್ಥಿರಾಸ್ತಿ ವಾಹನಕ್ಕಾಗಿ ನಷ್ಟ, ಸೋಲು ನಷ್ಟ, ನಿರಾಸೆಯಿಂದ ಭವಿಷ್ಯ ಮಂಕು, ದುಷ್ಟ ವ್ಯಕ್ತಿಗಳ ಸಹವಾಸ.

ಧನಸ್ಸು: ಮಿತ್ರರಿಂದ ಆರ್ಥಿಕ ಲಾಭ ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ಸಂಗಾತಿಯಿಂದ ನೆರವು, ಶುಭಕಾರ್ಯಗಳ ಚರ್ಚೆ, ದುಷ್ಟ ಆಲೋಚನೆಗಳು ಆರೋಗ್ಯ ಸಮಸ್ಯೆ.

ಮಕರ: ಪ್ರೀತಿ-ಪ್ರೇಮದ ಆಯ್ಕೆಯಲ್ಲಿ ತಪ್ಪು ನಿರ್ಧಾರ, ಮಾನಸಿಕವಾಗಿ ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಉದ್ಯೋಗ ಸ್ಥಳದಲ್ಲಿ ಗೌರವಕ್ಕೆ ಧಕ್ಕೆ, ಉದ್ಯೋಗ ಕಾರಣ ಅಥವಾ ಆರ್ಥಿಕ ಸಹಾಯಕ್ಕಾಗಿ ಪ್ರಯಾಣ.

ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶಗಳು, ಆರ್ಥಿಕ ಸಮಸ್ಯೆ ಬಗೆಹರಿಯುವ ಸೂಚನೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಮೀನ: ಅನಿರೀಕ್ಷಿತವಾಗಿ ಬಂದಂತಹ ಅವಕಾಶಗಳು ಕೈ ತಪ್ಪುವುದು, ಉದ್ಯೋಗದಲ್ಲಿ ಒತ್ತಡಗಳು, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ, ವಿದ್ಯಾಭ್ಯಾಸದಲ್ಲಿ ಅನುಕೂಲ ಅನಿರೀಕ್ಷಿತ ಧನಸಂಪತ್ತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ