ಮಂಗಳವಾರದ ದಿನ ಭವಿಷ್ಯ.

442

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ವಾರ: ಮಂಗಳವಾರ
ತಿಥಿ: ಸಪ್ತಮಿ, ನಕ್ಷತ್ರ: ಉತ್ತರ
ಯೋಗ: ಶೋಭನ, ಕರಣ: ಭದ್ರೆ
ರಾಹುಕಾಲ:3.02 ರಿಂದ 4.46
ಗುಳಿಕಾಕಾಲ:12.28 ರಿಂದ 1.54
ಯಮಗಂದಕಾಲ:9.36 ರಿಂದ 11.02

ಮೇಷ: ಆದಾಯ ಕ್ಕಿಂತ ಕರ್ಚು ಅಧಿಕ,ಇಚ್ಚಿಕ ಕಾರ್ಯ ಗಳಲ್ಲಿ ಹಿಂದೆ ಬೀಳುವಿರಿ,ಶ್ರಮ ಕ್ಕೆ ಫಲ ವಿಳಂಭ, ಉದ್ಯೋಗದಲ್ಲಿ ಬಡ್ತಿ, ಹಲವು ಮೂಲಗಳಿಂದ ಆದಾಯಕ್ಕೆ ಪ್ರಯತ್ನ , ಆರೋಗ್ಯ ಉತ್ತಮ,ಮಿಶ್ರ ಫಲ.

ವೃಷಭ: ಈ ದಿನ ಮಿಶ್ರ ಫಲ ಹೆಚ್ಚು,ಕೃಷಿಯಲ್ಲಿ ಅಲ್ಪ ಲಾಭ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರು ಬಾಧೆ, ದಾಂಪತ್ಯದಲ್ಲಿ ವಿರಸ,ಸ್ಥಳ ಬದಲಾವಣೆ.

ಮಿಥುನ:ಉದ್ಯೋಗಿಗಳಿಗೆ ಲಾಭ, ವ್ಯಾಪಾರಿಗಳಿಗೆ ಅಲ್ಪ ಚೇತರಿಕೆ, ಋಣಭಾದೆ, ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ಹೊಸ ಉದ್ಯೋಗ ಲಭ್ಯ,ಕುಟುಂಬ ಸೌಖ್ಯ,ಆರೋಗ್ಯ ಉತ್ತಮ.

ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ,ಆರ್ಥಿಕ ನಷ್ಟ, ಸ್ನೇಹಿತರಿಂದ ತೊಂದರೆ,ಹಿತ ಶತ್ರು ಕಾಟ, ಮನೆಯಲ್ಲಿ ಧಾರ್ಮಿಕ ಸಮಾರಂಭ,ಹೊಸ ಕೆಲಸಕ್ಕೆ ಪ್ರಯತ್ನ ಫಲಿಸುವುದು,ಆರೋಗ್ಯ ಉತ್ತಮ.

ಸಿಂಹ:ವ್ಯಾಪಾರಿಗಳಿಗೆ ನಷ್ಟ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮನಶಾಂತಿ, ವಾಹನ ಖರೀದಿ, ಹಿರಿಯರ ಸಲಹೆ ಒಳಿತು,ವಾಯು ಭಾದೆ.

ಕನ್ಯಾ: ವಿಪರೀತ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಉತ್ತಮ, ಅನ್ಯ ಜನರಲ್ಲಿ ಪ್ರೀತಿ, ಗುರು ಹಿರಿಯರಲ್ಲಿ ಭಕ್ತಿ,ಶೀತ ,ಕಫ ಭಾದೆ.

ತುಲಾ: ಪ್ರಚಾರಸಭೆಯಲ್ಲಿ ಭಾಗಿ, ಬದುಕಿಗೆ ಉತ್ತಮ ತಿರುವು, ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ.

ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಭೋಗವಸ್ತು ಪ್ರಾಪ್ತಿ, ಮಿತ್ರರ ಆಗಮನದಿಂದ ಸಂತಸ.

ಧನಸು: ಸ್ತ್ರೀ ಲಾಭ, ಆತ್ಮೀಯರೊಂದಿಗೆ ಕಲಹ, ವ್ಯಾಪಾರದಲ್ಲಿ ಧನಲಾಭ, ಆಭರಣ ಖರೀದಿ, ಮಹಿಳೆಯರಿಗೆ ಶುಭ.

ಮಕರ: ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಯತ್ನ ಕಾರ್ಯ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಪ್ರೀತಿ.

ಮೀನ:ಈ ದಿನ ಮಿಶ್ರ ಫಲ ಹೆಚ್ಚು, ಅಲಸ್ಯ ಮನೋಭಾವ, ಶತ್ರುಭಯ, ಸಲ್ಲದ ಅಪವಾದ, ಧನ ನಷ್ಟ, ಚಂಚಲ ಮನಸ್ಸು, ಸಕಾಲಕ್ಕೆ ಬೋಜನ ಇಲ್ಲದಿರುವಿಕೆ, ಆರೋಗ್ಯ ಮಧ್ಯಮ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ