BREAKING NEWS
Search

09-01-2020ಇಂದಿನ ರಾಶಿ ಫಲ.

134

ಇಂದಿನ ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಗುರುವಾರ, ಮೃಗಶಿರ ನಕ್ಷತ್ರ
ಮಧ್ಯಾಹ್ನ 3:37 ನಂತರ ಆರಿದ್ರಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:56 ರಿಂದ 3:22
ಗುಳಿಕಕಾಲ: ಬೆಳಗ್ಗೆ 9:38 ರಿಂದ 11:04
ಯಮಗಂಡಕಾಲ: ಬೆಳಗ್ಗೆ 6:46 ರಿಂದ 8:12

ಮೇಷ: ವ್ಯಾಪಾರ ವ್ಯವಹಾರ ಮಾಡುವವರಿಗೆ ಲಾಭ,ಮಾಡಿದ ಕೆಲಸದಲ್ಲಿ ಯಶಸ್ಸು, ಯಾವುದೇ ವ್ಯವಹಾರದಲ್ಲೂ ಧನಾಗಮನ,ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವ ಸಾಧ್ಯತೆ, ಅವಕಾಶಗಳು ಕೈ ತಪ್ಪುವುದು,ಆರೋಗ್ಯ ಉತ್ತಮ.

ವೃಷಭ:ಈ ದಿನ ಅಲ್ಪ ಅಶುಭ ಫಲ ಹೆಚ್ಚು ವಾಹನ-ಸ್ಥಿರಾಸ್ತಿ ನಷ್ಟ, ದಾಂಪತ್ಯದಲ್ಲಿ ಕಲಹ, ಮನಸ್ಸಿನಲ್ಲಿ ಅಶಾಂತಿ, ಕುಟುಂಬದಲ್ಲಿ ಅಹಿತಕರ ವಾತಾವರಣ, ಮಿತ್ರರಲ್ಲಿ ಮನಃಸ್ತಾಪ, ಗೃಹ-ಉದ್ಯೋಗ ಬದಲಾವಣೆಯಿಂದ ತೊಂದರೆ,ಆರೋಗ್ಯ ಮಧ್ಯಮ.

ಮಿಥುನ: ಈ ದಿನ ಮಿಶ್ರ ಫಲ,ಕೆಲಸಕಾರ್ಯದಲ್ಲಿ ಉದಾಸೀನ,ಬಂಧುಗಳಿಂದ ಪಡೆದ ಸಾಲ ಬಾಧೆ, ನಿದ್ರಾಭಂಗ, ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಅಶಾಂತಿ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಉದ್ಯೋಗ ಸ್ಥಳದಲ್ಲಿ ಕಲಹ ಉಂಟಾಗುವ ಸಾಧ್ಯತೆ,ಆರೋಗ್ಯ ಮಧ್ಯಮ.

ಕಟಕ: ಈ ದಿನ ಶುಭ ಅಶುಭಗಳ ಮಿಶ್ರ ಫಲ ಕಾಣುವಿರಿ,ಧನಾಗಮನ, ಉದ್ಯಮದಲ್ಲಿ ಅನುಕೂಲ, ಉದ್ಯೋಗದಲ್ಲಿ ಅವಕಾಶ ಲಭಿಸುವುದು, ಭವಿಷ್ಯದ ಬಗ್ಗೆ ಚಿಂತೆ ಅಧಿಕ,ಕುಟುಂಬದಲ್ಲಿ ಅಲ್ಪ ಶಾಂತಿ,ಆರೋಗ್ಯ ಸುಧಾರಣೆ.

ಸಿಂಹ:ಕೆಲಸ ಕಾರ್ಯದಲ್ಲಿ ಅಲ್ಪ ಹಿನ್ನಡೆ,ಉದ್ಯೋಗ ನಿಮಿತ್ತ ದೂರ ಪ್ರಯಾಣ, ಸಾಲ ಪ್ರಾಪ್ತಿ, ಉದ್ಯೋಗದಲ್ಲಿ ಮಂದಗತಿ ಪ್ರಗತಿ,ಆರೋಗ್ಯ ಮಧ್ಯಮ,ಕುಟುಮಬದಲ್ಲಿ ಕಿರಿಕಿರಿ,ಹಿಡಿದ ಕೆಲಸಗಳಲ್ಲಿ ತೊಂದರೆ,ಮಧ್ಯಮ ಫಲ.

ಕನ್ಯಾ: ವ್ಯಾಪಾರ ವಹಿವಾಟಿನಲ್ಲಿ ನಷ್ಟ,ತಂದೆಯಿಂದ ಅದೃಷ್ಟ ಬದಲಾವಣೆ, ಮಿತ್ರರಿಂದ ದಾಂಪತ್ಯದಲ್ಲಿ ಕಲಹ, ಅತಿಯಾದ ಕೋಪ, ಸಾಲದ ಸಹಾಯ ಲಭಿಸುವುದು,ಕುಟುಂಬದಲ್ಲಿ ನೆಮ್ಮದಿ ಇರಲಿದೆ,ಆರೋಗ್ಯ ಮಧ್ಯಮ,ಕಫ ಬಾದೆ.

ತುಲಾ: ಈ ದಿನ ಮಿಶ್ರ ಫಲ,ಮಿತ್ರರೊಂದಿಗೆ ವೈಮನಸ್ಸು, ಕುಟುಂಬದದಲ್ಲಿ ವಾಗ್ವಾದ, ಆಕಸ್ಮಿಕ ಉದ್ಯೋಗ ನಷ್ಟ, ಸಂಗಾತಿಯಿಂದ ಅನುಕೂಲ,ವ್ಯಾಪಾರಿಗಳಿಗೆ ಮಧ್ಯಮ ಫಲ.

ವೃಶ್ಚಿಕ: ಈ ದಿನ ಅಶುಭ ಫಲ ಹೆಚ್ಚು,ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವೈಮನಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ತಂದೆಯ ಆರೋಗ್ಯದಲ್ಲಿ ಸಮಸ್ಯೆ, ಮಾನಸಿಕ ವ್ಯಥೆ.

ಧನಸ್ಸು: ಮಿತ್ರರಿಂದ ಅಧಿಕ ಖರ್ಚು, ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಓಡಾಟ.

ಮಕರ: ದಾಂಪತ್ಯದಲ್ಲಿ ಅಶಾಂತಿ, ಬಂಧುಗಳಿಂದ ಅವಘಡ, ಸೇವಾ ವೃತ್ತಿಯ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ,

ಕುಂಭ: ಈ ದಿನ ಮಿಶ್ರ ಫಲ,ಸಂಗಾತಿಯ ಬಂಧುಗಳಿಂದ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಉದ್ಯೋಗದಲ್ಲಿ ಸಮಸ್ಯೆ, ಗೊಂದಲಗಳು ನಿವಾರಣೆ,ಆರೋಗ್ಯ ಮಧ್ಯಮ.

ಮೀನ:ಈ ದಿನ ಮಿಶ್ರ ಫಲ ಹೆಚ್ವು, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆಯಲ್ಲಿ ಯಶಸ್ಸು, ಅಧಿಕ ಉಷ್ಣ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆಗಳು ಕಾಡುವುದು,ಕುಟುಂಬದಲ್ಲಿ ಮಾನಸಿಕ ಗೊಂದಲ,ಆರೋಗ್ಯ ಮಧ್ಯಮ.




Leave a Reply

Your email address will not be published. Required fields are marked *