BREAKING NEWS
Search

10-03-2020 ದಿನ ಭವಿಷ್ಯ

261

ರಾಹುಕಾಲ: 3.34 ರಿಂದ 5.04
ಗುಳಿಕಕಾಲ: 12.34 ರಿಂದ 2.04
ಯಮಗಂಡಕಾಲ: 9.34 ರಿಂದ 11.04

ಮೇಷ: ಈದಿನ ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ, ಶತ್ರುಗಳು ದೂರ ಸರಿಯುವರು,ಆರೋಗ್ಯ ಮಧ್ಯಮ ,ಪ್ರಯತ್ನದಿಂದ ಕಾರ್ಯ ಸಿದ್ಧಿ,ಕುಟುಂಬದಲ್ಲಿ ಶಾಂತಿ.

ವೃಷಭ: ಆರೋಗ್ಯ ದಲ್ಲಿ ಏರುಪೇರು, ತಿರುಗಾಟ ಹೆಚ್ಚು,ಆರ್ಥಿಕ ಸ್ಥಿತಿ ಮಧ್ಯಮ,ವ್ಯಾಪಾರ ದಿಂದ ಅಲ್ಪ ಲಾಭ ,ಖಾಸಗಿ ಉದ್ಯೋಗಿಗಳಿಗೆ ಕಿರಿ ಕಿರಿ, ಶ್ರಮಕ್ಕೆ ತಕ್ಕ ಫಲ.

ಮಿಥುನ: ಈ ದಿನ ಶುಭ ಫಲ ಹೆಚ್ಚು ,ದೇವತಾ ಕಾರ್ಯದಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಅನಾರೋಗ್ಯ, ಸ್ಥಳ ಬದಲಾವಣೆ ಸಾಧ್ಯತೆ,ವ್ಯಾಪಾರದಲ್ಲಿ ಏರಿಳಿತ.ಕೆಲಸಗಳು ನಿಧಾನ ಪ್ರಗತಿ.

ಕಟಕ:ಈ ದಿನ ಅಲ್ಪ ಅಶುಭ ಫಲ ಹೆಚ್ಚು , ಮಾನಸಿಕ ತೊಲಲಾಟ, ಆರೋಗ್ಯ ದಿಡೀರ್ ಬದಲಾವಣೆ ಆಮದರೇ ದಿಡೀರ್ ಚೇತರಿಕೆ ಅಥವಾ ಅಸ್ಥವಸ್ತ,ಹಣಕಾಸಿನ ಸಮಸ್ಯೆ ಎದುರಾಗುವುದು ,ಹಿರಿಯರ ಭೇಟಿ, ಕೆಲಸಗಳಲ್ಲಿ ಜಯ, ಆಕಸ್ಮಿಕ ಖರ್ಚು,

ಸಿಂಹ: ಅಶುಭ ಫಲಗಳು ಹೆಚ್ಚು ,ಆರೋಗ್ಯ ಮಧ್ಯಮ,ಕುಟುಂಬದಲ್ಲಿ ಕಿರಿಕಿರಿ ,ಪತ್ನಿಯಿಂದ ಅಥವಾ ಪತಿಯಿಂದ ನಷ್ಟ, ತಕರಾರು, ಮಾನ ಹಾನಿ, ವಿಪರೀತ ವ್ಯಸನಕ್ಕೆ ಒಳಗಾಗುವಿರಿ,ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟು.

ಕನ್ಯಾ:ಈ ದಿನ ಮಧ್ಯಮ ದಿನ ,ಪರರಿಗೆ ಉಪಕಾರ, ದುಷ್ಟರಿಂದ ಸಂಕಷ್ಟ ಎದುರಾಗುವುದರಿಂದ ದೂರ ಇರಿ, ದುಃಖದಾಯಕ ಪ್ರಸಂಗಗಳು ಎದುರಾಗುವ ಸಾಧ್ಯತೆ,ಅಲ್ಪ ಕಿರಿ ಕಿರಿ ,ಆರ್ಥಿಕ ಸ್ಥಿತಿ ಮಧ್ಯಮ,ಹಣ ಕರ್ಚು,ಆರೋಗ್ಯ ಉತ್ತಮ,ಕಫ ,ವಾತ ಬಾದೆ.

ತುಲಾ:ಆರೋಗ್ಯ ಹಾಗೂ ಕುಟುಂಬದ ಕಡೆ ಗಮನವಿರಲಿ, ಅತಿಯಾದ ತಿರುಗಾಟ, ಆಕಸ್ಮಿಕ ಧನವ್ಯಯ, ನಂಬಿಕೆ ದ್ರೋಹ, ಚಂಚಲ ಮಸಸ್ಸಿನಿಂದ ಕಾರ್ಯ ಹಾನಿ, ಹಳೆಯ ಬಾಕಿ ವಸೂಲಿ,ವ್ಯಾಪಾರಿಗಳಿಗೆ ಮಧ್ಯಮ ,ನೌಕರರಿಗೆ ಕನಿಷ್ಟ ಲಾಭ ನಷ್ಟಗಳು.

ವೃಶ್ಚಿಕ: ಈ ದಿನ ಮಿಶ್ರ ಫಲ ವಿದೆ,ಸರ್ಕಾರಿ ನೌಕರರಿಗೆ ನಷ್ಟ ಹೆಚ್ಚು,ವ್ಯಾಪಾರಿಗಳಿಗೆ ಲಾಭ ನಿರೀಕ್ಷೆ ಇರದು,ಮಕ್ಕಳಿಗೆ ವಿದ್ಯೆಯಲ್ಲಿ ಆಸಕ್ತಿ, ಉದ್ಯೋಗದಲ್ಲಿ ಕಿರಿಕಿರಿ, ಮಕ್ಕಳು ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸಣ್ಣ ವಿಷಯಗಳಿಂದ ಕಲಹ,ಆರೋಗ್ಯ ಮಧ್ಯಮ.

ಧನಸ್ಸು: ಈ ದಿನ ಶುಭ ಫಲ ಹೆಚ್ಚು , ಎಂದಿನಂತೆ ಕಿರಿ ಕಿರಿ ಇಲ್ಲದೇ ತ್ರಾಸವಿಲ್ಲದೇ ಈ ದಿನ ಕಳೆಯಿವುದು,ಷೇರು ವ್ಯವಹಾರಗಳಲ್ಲಿ ಲಾಭ, ನೂತನ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಮನಃ ಶಾಂತಿ,ಆರೋಗ್ಯ ಉತ್ತಮ.

ಮಕರ:ಈ ದಿನ ಅಶುಭ ,ಶುಭ ಫಲಗಳ ಮಿಶ್ರಣ, ಯತ್ನ ಕಾರ್ಯಗಳಲ್ಲಿ ವಿಳಂಬವಾಗುವುದು, ಸ್ತ್ರೀಯರಿಗೆ ಲಾಭ, ಕೋಪ, ವ್ಯಾಜ್ಯಗಳಿಂದ ಕಿರಿಕಿರಿ, ಆರೋಗ್ಯ ಸುಧಾರಣೆ,ವ್ಯಾಪಾರಿಗಳಿಗೆ ಅಲ್ಪ ನಷ್ಟ‌.

ಕುಂಭ: ಈ ದಿನ ಮಿಶ್ರ ಫಲ, ನೌಕರರಿಗೆ ನೆಮ್ಮದಿ ,ಮಾನಸಿಕ ಕಿರಿಕಿರಿ ಯಿಂದ ಮುಕ್ತಿ,ಅನಾವ್ಯಶ್ಯಕ ವಸ್ತುಗಳ ಖರೀದಿ, ಕಾರ್ಯ ಬದಲಾವಣೆ, ವಿನಾಕಾರಣ ದ್ವೇಷ, ಪರಸ್ತ್ರೀಯಿಂದ ತೊಂದರೆಗಳು ಎದುರಾಗುವುದು.

ಮೀನ: ಈ ದಿನ ಮಿಶ್ರ ಫಲ ,ಅನಿರೀಕ್ಷಿತ ಧನಾಗಮನ, ಕುಟುಂಬ ಕಲಹ, ಕೋಪ ತಾಪ ಪ್ರದರ್ಶನ,ವಾಹನ ರಿಪೇರಿಯಿಂದ ಖರ್ಚು, ಅನಾವಶ್ಯಕ ವಿಷಯಗಳಿಂದ ದೂರವಿರಿ,ವ್ಯಾಪಾರಿಗಳಿಗೆ ಮಧ್ಯಮ,ನೌಕರರಿಗೆ ನೆಮ್ಮದಿ ದಿನ,ಆರೋಗ್ಯ ಮಧ್ಯಮ.

ಯಾವ ವೃತ್ತಿಯವರಿಗೆ ಲಾಭ ನಷ್ಟ !

ವ್ಯಾಪಾರಿಗಳಿಗೆ ಈ ದಿನ ಮಿಶ್ರ ಫಲ ಸಿಗಲಿದೆ. ಬಂಡವಾಳ ಹಾಕಿ ಕಾಯಬೇಡಿ ,ಲಾಭ ಕ್ಕೆ ವಿಳಂಬವಾಗುವುದು.
ಮೀನುಗಾರಿಕೆ,ಹೈನುಗಾರಿಕೆ,ಮಾಂಸ ವ್ಯಾಪಾರಿಗಳಿಗೆ ನಷ್ಟ .ಲಾಭ ಸಿಗದು.
ಕೃಷಿಕರಿಗೆ ಮಧ್ಯಮ ಫಲ ವಿದ್ದು ಆರ್ಥಿಕ ಸ್ಥಿರತೆಗೆ ಪ್ರಯತ್ನಿಸಬಹುದು.
Leave a Reply

Your email address will not be published. Required fields are marked *